ಲೈಫ್ ಸ್ಟೈಲ್
ಪಕ್ಷಿ ಪರಿಚಯ | ಪೆರೆಗ್ರಿನ್ ಫಾಲ್ಕನ್
ಸಾಮಾನ್ಯ ಹೆಸರು : ಪೆರೆಗ್ರಿನ್ ಫಾಲ್ಕನ್
ಇತರೆ ಹೆಸರು : ಡಕ್ ಹಾಕ್ (ಉತ್ತರ ಅಮೇರಿಕ)
ವೈಜ್ಞಾನಿಕ ಹೆಸರು : ಪಾಲ್ಕ್ ಪೆರೆಗ್ರೀನಸ್
ವಾಸ : ವಲಸಿಗ ಹಕ್ಕಿ (ಭಾರತಕ್ಕೆ )
ಲಕ್ಷಣಗಳು : ಕಾಗೆ ಗಾತ್ರದ ನೀಲಿ, ಕಂದು ಬಣ್ಣದ ಹಿಂಭಾಗ, ಪದರವಾದ ಮುಂಭಾಗ ಮತ್ತು ಕಿರಿದಾದ ತಲೆ.
ಕಾಣಸಿಗುವ ಪ್ರದೇಶ : ಬಹುತೇಕ ಭೂಮಿಯ ಎಲ್ಲ ಭಾಗಗಳಲ್ಲಿ ಕಾಣಸಿಗುವುದು.(ದ್ರುವ ಪ್ರದೇಶವನ್ನು ಹೊರತುಪಡಿಸಿ)
ಆವಾಸ : ಕಾಡು,ಬೆಟ್ಟ,ಗುಡ್ಡಗಾಡು ಪ್ರದೇಶ,ಜನವಸತಿ ಪ್ರದೇಶ,ನದಿ ಕಣಿವೆ ಹಾಗೂ ಹುಲ್ಲುಗಾವಲು.
ಆಯಸ್ಸು : ಸುಮಾರು 19 ವರ್ಷ
ವಿಶೇಷತೆ : ಈ ಪಕ್ಷಿಯು ಜಗತ್ತಿನ ಅತಿ ಹೆಚ್ಚು ವೇಗವಾಗಿ ಚಲಿಸುವ ಸಾಮರ್ಥವನ್ನು ಹೊಂದಿದೆ .ಇದು ವೇಗವಾಗಿ ಧುಮುಕಿ ಬೇಟೆಯಾಡುವ ಸಮಯದಲ್ಲಿ 320 ಕಿ.ಮೀ ವೇಗವನ್ನು ತಲುಪಬಲ್ಲ ಪಕ್ಷಿ.ಇದು ಜಗತ್ತಿನ ಅತಿ ಹೆಚ್ಚು ಜಾಗಗಳಲ್ಲಿ ಕಾಣಸಿಗುವ ಹದ್ದಿನ ಜಾತಿಯ ಪಕ್ಷಿ.
ಹೆಚ್ಚಿನ ಮಾಹಿತಿಗಾಗಿ ಲಿಂಕ್ ಕೆಳಗಿನ ಮೇಲೆ ಕ್ಲಿಕ್ ಮಾಡಿ
https://www.allaboutbirds.org/guide/Peregrine_Falcon/id
https://www.nwf.org/Educational-Resources/Wildlife-Guide/Birds/Peregrine-Falcon
–ಚಂದನ್. ಸಿ
ಸುದ್ದಿದಿನ.ಕಾಂ|ವಾಟ್ಸಾಪ್|9980346243