ರಾಜಕೀಯ
‘ನರೇಂದ್ರ ಮೋದಿಗೆ ಸಹಾನು ಭೂತಿಗಳು’ ಅಂದ್ರು ಸಿದ್ದರಾಮಯ್ಯ
ಸುದ್ದಿದಿನ ಡೆಸ್ಕ್ : ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿರುವ ಹಿನ್ನೆಲೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮತದಾರರಿಗೆ ಕೃತಜ್ಞತೆ ಸಲ್ಲಿಸಿ ಈ ರೀತಿಯಾಗಿ ಟ್ವೀಟ್ ಮಾಡಿದ್ದಾರೆ.
ರಾಜಸ್ತಾನ,ಚತ್ತೀಸ್‌ಗಡ ಮತ್ತು ಮಧ್ಯಪ್ರದೇಶದ ಮತದಾರರು ಸರ್ವಾಧಿಕಾರಿ,
ಕೋಮುವಾದಿ ಮತ್ತು ದುರಹಂಕಾರಿ ನಾಯಕತ್ವವನ್ನು ತಿರಸ್ಕರಿಸಿ, ಪ್ರಜಾಪ್ರಭುತ್ವವಾದಿ, ಜಾತ್ಯತೀತ ಮತ್ತು ವಿನಯವಂತ ನಾಯಕತ್ವವನ್ನು ಬೆಂಬಲಿಸಿದ್ದಾರೆ.
ರಾಜಸ್ತಾನ,ಚತ್ತೀಸ್‌ಗಡ ಮತ್ತು ಮಧ್ಯಪ್ರದೇಶದ ಮತದಾರರು ಸರ್ವಾಧಿಕಾರಿ,
ಕೋಮುವಾದಿ ಮತ್ತು ದುರಹಂಕಾರಿ ನಾಯಕತ್ವವನ್ನು ತಿರಸ್ಕರಿಸಿ,ಪ್ರಜಾಪ್ರಭುತ್ವವಾದಿ, ಜಾತ್ಯತೀತ ಮತ್ತು ವಿನಯವಂತ ನಾಯಕತ್ವವನ್ನು ಬೆಂಬಲಿಸಿದ್ದಾರೆ.
ಮತದಾರರಿಗೆ ಕೃತಜ್ಞತೆಗಳು, ರಾಹುಲ್‌ಜಿಗೆ ಅಭಿನಂದನೆಗಳು,
ನರೇಂದ್ರಮೋದಿಯವರಿಗೆಸಹಾನುಭೂತಿಗಳು.@INCKarnataka— Siddaramaiah (@siddaramaiah) December 11, 2018
ಮತದಾರರಿಗೆ ಕೃತಜ್ಞತೆಗಳು, ರಾಹುಲ್‌ಜಿಗೆ ಅಭಿನಂದನೆಗಳು,
ನರೇಂದ್ರಮೋದಿಯವರಿಗೆಸಹಾನುಭೂತಿಗಳು.
ಸುದ್ದಿದಿನ.ಕಾಂ|ವಾಟ್ಸಾಪ್|9986715401