ಸಿನಿ ಸುದ್ದಿ
ಸ್ನಾನ ಮಾಡೋ ವಿಡಿಯೋ ಪೊಸ್ಟ್ ಮಾಡಿದ್ರು ಪೂನಂ ಪಾಂಡೆ : ಜನತೆ ಏನಂದ್ರು ಗೊತ್ತಾ..!?
ಸುದ್ದಿದಿನ ಡೆಸ್ಕ್ : ಬಿಗ್ರೇಡ್ ಸಿನೆಮಾ ನಟಿ ಪೂನಂಪಾಡೆ ಆಗಾಗ ತನ್ನ ದೇಹ ಸಿರಿಯನ್ನು ಇಡೀ ಜಗತ್ತಿಗೇ ಪ್ರದರ್ಶಿಸುವ ಹುಚ್ಚು. ಈಕೆ ಮಾಡುವ ಸಿನೆಮಾಗಳೂ ಅಷ್ಟೆ ಕಾಮೋನ್ಮಾದದ ಅಲೆಯಲ್ಲಿ ತನ್ನ ಅಭಿಮಾನಿಗಳನ್ನು ಸಂತಸ ಪಡಿಸುವುದು ಈಕೆಯ ಖಯಾಲಿ.
ಹಲವುಬಾರಿ ತನ್ನ ಇನ್ಸ್ಟಾಗ್ರಾಮ್ ನಲ್ಲಿ ತನ್ನ ಅರೆಬೆತ್ತಲೆ ದೇಹದ ಫೋಟೋಗಳನ್ನು ಪೋಸ್ಟ್ ಮಾಡುವದರ ಮೂಲಕ ಸುದ್ದಿಯಾಗುವ ಹಪಹಪಿ ಈಕೆಯದ್ದು. ಬಿಗ್ರೇಡ್ ಸಿನೆಮಾ ನಟಿಯೆಂದೇ ವಿಶ್ವ ಕುಖ್ಯಾತಿ ಪಡೆದಿರುವ ಈಕೆಯ ದೇಹಸಿರಿಯನ್ನು ಇನ್ನೂ ಅದೆಷ್ಟು ದಿನ ನೋಡುವರೋ ಅಭಿಮಾನಿಗಳು.
ಇಂತಹ ವೀಡಿಯೋಗಳನ್ನ ಹಾಕುವುದರ ಮೂಲಕ ಕಲೆಯನ್ನ ಮಿಸ್ ಯೂಸ್ ಮಾಡಿಕೊಳ್ಳುತ್ತಿದ್ದಾರೆ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದರೆ, ಇನ್ನೂ ಕೆಲವರು ಇದೇ ಹೀಗೆ ಮಾಡಿದ್ರೇನೇ ಕಲೆ ಕಲಾವಿದೆ ಅನ್ನಿಸ್ಕೊಳ್ಳೇಕೆ ಸಾಧ್ಯಾನಾ ಎಂದು ಉಗಿದಿದ್ದಾರೆ.
ವೀಡಿಯೋ
ಸುದ್ದಿದಿನ.ಕಾಂ|ವಾಟ್ಸಾಪ್|9986715401