/home/u584543641/domains/suddidina.com/public_html/wp-content/themes/zox-news/amp-single.php on line 77

Warning: Trying to access array offset on value of type bool in /home/u584543641/domains/suddidina.com/public_html/wp-content/themes/zox-news/amp-single.php on line 77
" width="36" height="36">

ಸಿನಿ ಸುದ್ದಿ

ಮುಂಬೈಗೆ ಬಂದಿಳಿದ ಪಿಗ್ಗಿ-ನಿಕ್ ಜೋಡಿ..!

Published

on

ಸುದ್ದಿದಿನ ಡೆಸ್ಕ್ : ಓಮಾನ್ ನಿಂದ ನಟ ಪ್ರಿಯಾಂಕಾ ಛೋಪ್ರಾ ಮತ್ತು ಅಮೇರಿಕನ್ ಗಾಯಕ ನಿಕ್ ಜೋನಾಸ್ ಮುಂಬೈಗೆ ಹಿಂದಿರುಗಿದ್ದಾರೆ. ಡಿಸೆಂಬರ್ 20 ರಂದು ಮುಂಬೈನ ಪೈವ್ -ಸ್ಟಾರ್ ಹೋಟೆಲ್ ನಲ್ಲಿ ಅರತಕ್ಷತೆ ನಡೆಯಲಿದ್ದು, ಬಾಲಿವುಡ್ ನ ಖ್ಯಾತನಾಮರಿಗೆ ಆಹ್ವಾನ ನೀಡಿದ್ದಾರೆ. ಇದಕ್ಕೂ ಮುನ್ನ ಈ ನವವಿವಾಹಿತರು ಓಮಾನ್ ನಲ್ಲಿ ಸಣ್ಣ ಮಧುಚಂದ್ರವನ್ನು ಅನುಭವಿಸಿ ಬಂದಿದ್ದಾರೆ.

ಪ್ರಿಯಾಂಕಾ ಮತ್ತು ನಿಕ್ ತಮ್ಮ ಒಮಾನ್ ನಲ್ಲನ ಸ್ನೇಕ್ ಪೀಕ್ ಗಳನ್ನು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದರು, ಅಲ್ಲಿ ಅವರು ವಿಹಾರಕ್ಕೆ ತೆರಳಿದ್ದ ಐಷಾರಾಮಿ ಸ್ಪಾ ರೆಸಾರ್ಟ್ ನಲ್ಲಿ ತಂಗಿದ್ದರು. ಪ್ರಿಯಾಂಕಾ ತನ್ನ ಪತಿಯೊಂದಿಗೆ ಕಾಣಿಸಿಕೊಳ್ಳುವ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

 

 

Trending

Exit mobile version