ಸಿನಿ ಸುದ್ದಿ
ಪ್ರೊಫೆಸರ್ ಡಾನ್ಸ್ ನೋಡಿದ್ರೆ ನೀವು ಸ್ಟೆಪ್ ಹಾಕ್ತೀರಿ !
ಸುದ್ದಿದಿನ ಡೆಸ್ಕ್ : ಅವರದು ಪಾಠ ಮಾಡೋ ವೃತ್ತಿ, ಡ್ಯಾನ್ಸ್ ಅವರ ಪ್ರವೃತ್ತಿ. ಸಿಕ್ಕ ವೇದಿಕೆಯಲ್ಲಿ ಅವರು ಬೋಧನೆ ಮಾಡುವ ಬದಲು ಸಕತ್ತಾಗಿ ಡ್ಯಾನ್ಸ ಮಾಡ್ತಾರೆ. ಇದನ್ನು ನೀವು ನೋಡಿದ್ರೆ ಖಂಡಿತವಾಗಲೂ ಸ್ಟೆಪ್ ಹಾಕ್ದೇ ಇರುವುದಿಲ್ಲ.
ಸಂಜೀವ್ ಶ್ರೀವಾಸ್ತವ್ ಮಧ್ಯಪ್ರದೇಶ ರಾಜ್ಯದ ವಿದಿಶಾದವರು. ವೃತ್ತಿಯಲ್ಲಿ ಎಲೆಕ್ಟ್ರಾನಿಕ್ಸ್ ಪ್ರೊಫೆಸರ್. ಭೋಪಾಲ್.ನ ಸಮಾರಂಭವೊಂದರಲ್ಲಿ ನಟ ಗೋವಿಂದ ನಟಿಸಿರುವ ಚಿತ್ರದ…
“ಆಪ್ಕೆ ಆ ಜೇನ್ ಸೆ, ಆಪ್ಕೆ ಆ ಜೇನ್ ಸೆ
ಆಪ್ಕೆ ಆ ಜೇನ್ ಸೆ, ಆಪ್ಕೆ ಆ ಜೇನ್ ಸೆ” ಹಾಡಿಗೆ ಸಕತ್ತಾಗಿ ಸ್ಟೆಪ್ಸ್ ಹಾಕಿದ್ದಾರೆ.