ದಿನದ ಸುದ್ದಿ
‘ಅಪ್ನಾ ಟೈಮ್ ಆಯೇಗ’ ಅಂತ ಟ್ವೀಟ್ ಮಾಡಿದ್ರು ರಮ್ಯಾ..!?
ಸುದ್ದಿದಿನ ಡೆಸ್ಕ್ : ಲೋಕಸಭಾ ಚುನಾವಣೆ ಇನ್ನೇನು ಕೆಲವೇ ದಿನಗಳಲ್ಲಿ ನಡೆಯಲಿದೆ. ರಾಜ್ಯ ರಾಜಕಾರಣದಲ್ಲಿ ದಿನದಿಂದ ದಿನಕ್ಕೆ ಕುತೂಹಲಕಾರಿ ಬೆಳವಣಿಗೆಗಳು ನಡೆಯುತ್ತಿವೆ. ಇದರ ನಡುವೆ ಮಾಜಿ ಸಂಸದೆ, ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣದ ಮುಖ್ಯಸ್ಥೆಯಾಗಿರುವ ರಮ್ಯಾ ಅವರು ಮತ್ತೊಮ್ಮೆ ಈಗ ಸುದ್ದಿಯಲ್ಲಿದ್ದಾರೆ.
ರಮ್ಯಾ ಅವರು ಯಾಕೆ ಈಗ ಸುದ್ದಿಯಲ್ಲಿದ್ದಾರೆ ಗೊತ್ತಾ..? ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ‘ಅಪ್ನಾ ಟೈಮ್ ಆಯೇಗಾ’ ಎಂದು ರಾಹುಲ್ ಗಾಂಧಿ ನಗುನಗುತ್ತಾ ಕೈ ಮುಗಿಯುತ್ತಿರುವ ಪೋಟೋವನ್ನು ಪೋಸ್ಟ್ ಮಾಡುವುದರ ಮೂಲಕ ನಮ್ಮ ಸಮಯ ಈಗ ಬರುತ್ತಲಿದೆ ಎಂದು ಟ್ವೀಟ್ ಮಾಡಿದ್ದಾರೆ.
Apna time aayega! pic.twitter.com/TA7J12o46d
— Divya Spandana/Ramya (@divyaspandana) February 3, 2019
ಸುದ್ದಿದಿನ.ಕಾಂ|ವಾಟ್ಸಾಪ್|9986715401