ದಿನದ ಸುದ್ದಿ

‘ವೀಣೆ’ ನುಡಿಸ್ತಾರೆ ಐಪಿಎಸ್ ಅಧಿಕಾರಿ ರವಿ ಡಿ ಚನ್ನಣ್ಣನವರ್..!

Published

on

ಸುದ್ದಿದಿನ ಡೆಸ್ಕ್ : ಡಕ್ ಐಪಿಎಸ್ ಅಧಿಕಾರಿ ರವಿ ಡಿ ಚನ್ನಣ್ಣನವರ್ ಅವರು ವೀಣೆ ನುಡಿಸೋದನ್ನ ಕಲಿತಿದ್ದಾರಂತೆ. ಹಾಗಂತ ಸಾಮಾಜಿಕ ಜಾಲತಾಣದಲ್ಲೊಂದು ಸುದ್ದಿ ಹರಿದಾಡುತ್ತಿದೆ. ಅವರ ಅಭಿಮಾನಿಗಳಂತೂ ಈ ಫೋಟೋವನ್ನ ಮೆಚ್ಚಿಕೊಂಡಿದ್ದು, ತಮ್ಮ ಎಫ್ ಬಿ, ವಾಟ್ಸಾಪ್, ಟ್ವಿಟರ್, ಇನ್ಸ್ಟ ಗ್ರಾಮ್ ಖಾತೆಗಳ ಪ್ರೊಫೈಲ್ ಫೋಟೋ ಗೆ ಹಾಕಿಕೊಂಡು ಮೆಚ್ಚುಗೆ ಪಡೆಯೋದ್ರಲ್ಲಿ ಬ್ಯುಸಿಯಾಗಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version