/home/u584543641/domains/suddidina.com/public_html/wp-content/themes/zox-news/amp-single.php on line 77

Warning: Trying to access array offset on value of type bool in /home/u584543641/domains/suddidina.com/public_html/wp-content/themes/zox-news/amp-single.php on line 77
" width="36" height="36">

ದಿನದ ಸುದ್ದಿ

ಉತ್ತರ ಕರ್ನಾಟಕ ಸಂತ್ರಸ್ತರಿಗೆ ‘ರವಿ ಚನ್ನಣ್ಣನವರ್’ ಸಹಾಯ, ಟೀಂ ಜೊತೆ ಸೇರಿ 7 ಲಕ್ಷ ಸಂಗ್ರಹ..!

Published

on

ಸುದ್ದಿದಿನ, ಬೆಂಗಳೂರು : ಉತ್ತರ ಕರ್ನಾಟಕ ನೆರೆ ಸಂತ್ರಸ್ತರ ಸಹಾಯಕ್ಕ ಐಪಿಎಸ್ ಅಧಿಕಾರಿ ರವಿ ಡಿ.ಚನ್ನಣ್ಣನವರ್ ಮತ್ತು ಅವರ ಟೀಂ ಮುಂದಾಗಿದೆ. ಬರೋಬ್ಬರಿ 7 ಲಕ್ಷ ರೂಪಾಯಿ ಮೌಲ್ಯದ ದಿನ ಬಳಕೆ ಸಾಮಾಗ್ರಿಗಳನ್ನ ಬೆಳಗಾವಿಗೆ ಕಳುಹಿಸಲು ರವಿ.ಡಿ.ಚನ್ನಣ್ಣನವರ್​ ವ್ಯವಸ್ಥೆ ಕಲ್ಪಿಸಿದ್ದಾರೆ ಎಂದು ತಿಳಿದು ಬಂದಿದೆ.

ನೆಲಮಂಗಲ ಸಾರ್ವಜನಿಕರು ಮತ್ತು ಪೊಲೀಸ್ ಸಿಬ್ಬಂದಿ ಉತ್ತರ ಕರ್ನಾಟಕ ನೆರೆ ಸಂತ್ರಸ್ಥರಿಗೆ ಸಂಗ್ರಹಿಸಿದ್ದ 7ಲಕ್ಷ ರೂಪಾಯಿಗಳ ದಿನ ಬಳಕೆ ಸಾಮಾಗ್ರಿಗಳನ್ನ ಎರಡು ಲಾರಿಗಳ ಮೂಲಕ ಬೆಳಗಾವಿಗೆ ಕಳುಹಿಸುವುದಕ್ಕೆ ರವಿ.ಡಿ.ಚನ್ನಣ್ಣನವರ್​ ವ್ಯವಸ್ಥೆ ಕಲ್ಪಿಸಿದ್ದಾರೆ. ಈ ಮೂಲಕ ಕರ್ನಾಟಕದ ನೆರೆ ಸಂತ್ರಸ್ತರಿಗೆ ತಮ್ಮ ಕೈಲಾದ ಸಹಾಯ ಮಾಡಿ ದೇಣಿಗೆ ಸಂಗ್ರಹಿಸಿ ತಲುಪಿಸುತ್ತಿದ್ದಾರೆ.

ಕೃಪೆ : ಉದಯ ಕಾಲ ನ್ಯೂಸ್

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version