ಸಿನಿ ಸುದ್ದಿ

ತೆರೆಯ ಮೇಲೂ ಗಂಡ-ಹೆಂಡ್ತಿಯಾಗಿ ಮಿಂಚೋಕೆ ರೆಡಿ ಸಮಂತಾ-ನಾಗಚೈತನ್ಯ

Published

on

ಸುದ್ದಿದಿನ ಡೆಸ್ಕ್ : ಅಕ್ಕಿನೇನಿ ನಾಗ ಚೈತನ್ಯ ಹಾಗೂ ಸಮಂತಾ ದಂಪತಿ ವಿವಾಹ ನಂತರ ಸಿನೆಮಾ ಒಂದರಲ್ಲಿ ಗಂಡ-ಹೆಡ್ತಿಯಾಗಿ ಕಾಣಿಸಿ ಕೊಳ್ಳುತ್ತಿದ್ದಾರೆ.

ಟಾಲಿವುಡ್ ನ ಈ ಮುದ್ದಾದ ಜೋಡಿ ನಿರ್ದೇಶಕ ಶಿವ ನಿರ್ವಾಣ ಅವರ ಚಿತ್ರದಲ್ಲಿ ನಾಯಕ-ನಾಯಕಿಯಾಗಿ ಅಭಿನಯಿಸಲು ಓಕೆ‌ ಎಂದಿದ್ದಾರೆ. ಕಳೆ್ದದ ವರ್ಷವಷ್ಟೇ ದಾಂಪತ್ಯ ಜೀವನಕ್ಕೆ ಕಾಲಿರಿಸಿ್ದದ ಈ ಜೋಡಿ, ಸಿನೆಮಾ ಹಾಗೂ ವೈವಾಹಿಕ ಜೀವನದಲ್ಲಿ ಬ್ಯುಸಿ ಇದ್ದರು.

ಆದರೆ ಈಗ ಈ ಜೋಡಿ ‘ಮಜಿಲೆ’ ಎಂಬ ಸಿನೆಮಾದಲ್ಲಿ ಗಂಡ-ಹೆಡ್ತಿಯಾಗಿ ತೆರೆ ಹಂಚಿಕೊಳ್ಳಲಿದ್ದಾರೆ. ಅಂದ ಹಾಗೆ ಈ ಸಿನೆಮಾವನ್ನು ಸಾಹು ಗರಪತಿ ಮತ್ತು ಹರೀಶ್ ಪೆದ್ದಿ ಅವರು ನಿರ್ಮಾಣ ಮಾಡುತ್ತಿದ್ದಾರೆ. ದಿವ್ಯಾಂಶ್ ಕೌಶಿಕ್ ಅವರು ಈ ಸಿನೆಮಾದ ವಿಷೇಶ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಿನೆಮಾಗೆ ಗೋಪಿ ಸುಂದರ್ ಅವರು ಸಂಗೀತ ಸಂಯೋಜಿಸಲಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version