/home/u584543641/domains/suddidina.com/public_html/wp-content/themes/zox-news/amp-single.php on line 77

Warning: Trying to access array offset on value of type bool in /home/u584543641/domains/suddidina.com/public_html/wp-content/themes/zox-news/amp-single.php on line 77
" width="36" height="36">

ಸಿನಿ ಸುದ್ದಿ

‘ಟೂ ಪೀಸ್’ ನಲ್ಲಿ ಶಿಲ್ಪಾ ಶೆಟ್ಟಿ ; ಹೀಗೆ ಕಾಣಿಸ್ಕೊಂಡಿದ್ದಾದ್ರೂ ಯಾಕೆ ಗೊತ್ತಾ..?

Published

on

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ‘ಟೂ ಪೀಸ್’ ನಲ್ಲಿ ಸಖತ್ ಹಾಟ್ ಆಗಿ ಕಾಣಿಸ್ಕೊಂಡಿದಾರೆ. ಈ ಫೋಟೋ ನೋಡಿದ ಪಡ್ಡೆ ಹೈಕಳಂತೂ ಬಾಯ್ ಬಾಯ್ ಬಿಡ್ತಾ ಇದಾರೆ. ವಯಸ್ಸು ನಲವತ್ತು ದಾಟಿದ್ರೂ ಶಿಲ್ಪಾ ಶೆಟ್ಟಿಯ ಸೆಕ್ಸಿ ಲುಕ್ಕಿಗೆ ಎಲ್ರೂ ಬೆಕ್ಕಸ ಬೆರೆಗಾಗಿ ಹೋಗಿದ್ದಾರೆ.

ಅಂದಹಾಗೆ ಶಿಲ್ಪಾ ಶೆಟ್ಟಿ ಟೂ ಪೀಸ್ ನಲ್ಲಿ ಕಾಣಿಸಿ ಕೊಂಡಿದ್ದು ಯಾಕೆ ಗೊತ್ತಾ..? ತನ್ನ ಒಂಭತ್ತನೇ ವರ್ಷದ ವಿವಾಹ ಸಂಭ್ರಮದಲ್ಲಿ ಪತಿ ರಾಜ್ ಕುಂದ್ರಾ ಜೊತೆ ಮಾಲ್ಡೀವ್ಸ್ ನ ಬೀಚ್ ವೊಂದರಲ್ಲಿ ಹೀಗೆ ಕಾಣಿಸಿಕೊಂಡಿದ್ದಾರೆ.

ನೃತ್ಯ ನಿರ್ದೇಶಕಿ ಈ ಫೋಟೋ ನೋಡಿ‌ it’s not fair ಅಂತ ಅಪಸ್ವರ ಎತ್ತಿದ್ದಾರೆ. ಅದೇನೇಇರಲಿ ಈಗಂತೂ ಈ ಪೋಟೋಗಳು ಸಖತ್ ವೈರಲ್ ಆಗಿವೆ.

Trending

Exit mobile version