ದಿನದ ಸುದ್ದಿ

ಶ್ರೀಗಳು ಇಂದು 11: 44 ಕ್ಕೆ ಶಿವೈಕ್ಯರಾಗಿದ್ದಾರೆ : ಸಿದ್ದಗಂಗಾ ಮಠ

Published

on

ಸುದ್ದಿದಿನ, ತುಮಕೂರು : ಸಿದ್ದಗಂಗಾ ಶ್ರೀಗಳು ಇಂದು 11:44 ಕ್ಕೆ ಶಿವೈಕ್ಯರಾಗಿದ್ದು ನಾಳೆ ಸಂಜೆ 4:30ಕ್ಕೆ ಅಂತಿಮ ಕ್ರಿಯಾವಿಧಿಗಳನ್ನು ನೆರೆವೇರಿಸಲಾಗುವುದೆಂದು ಸಿದ್ದಗಂಗಾ ಮಠ ಪ್ರಕಟಣೆಯಲ್ಲಿ ತಿಳಿಸಿದೆ.ಈ ಹಿನ್ನೆಲೆ ತುಮಕೂರಿನಲ್ಲಿ ಹೈಅಲರ್ಟ್ ಘೋಷಣೆಯಾಗಿದ್ದು, ಅಂತಿಮ ದರ್ಶನಕ್ಕೆ ಸಕಲ ವ್ಯವಸ್ಥೆಗಳು ನಡೆದಿದೆ.

Trending

Exit mobile version