ದಿನದ ಸುದ್ದಿ
ಸಿದ್ದಗಂಗಾ ಶ್ರೀಗಳ ‘ಪುಣ್ಯ ಸ್ಮರಣೆ’ ಗೆ ಚಾಲನೆ ನೀಡಿದ ಎಚ್ ಡಿ ಕೆ
ಸುದ್ದಿದಿನ, ತುಮಕೂರು : ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಇಂದು ಗುರುವಾರ ಸಿದ್ದಗಂಗಾ ಮಠದಲ್ಲಿ ಶ್ರೀಶ್ರೀಶ್ರೀ ಶಿವಕುಮಾರಸ್ವಾಮೀಜಿಯವರ ಪುಣ್ಯ ಸ್ಮರಣೆಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿ ಡಾ ಜಿ ಪರಮೇಶ್ವರ್, ಗೃಹ ಸಚಿವರಾದ ಎಂ ಬಿ ಪಾಟೀಲ್, ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ,,ಎಂ ವೀರಪ್ಪ ಮೊಯ್ಲಿ,, ಯಡಿಯೂರಪ್ಪ, ಶಾಸಕರುಗಳಾದ ಬಸವರಾಜ ಹೊರಟ್ಟಿ, ವಿ ಸೋಮಣ್ಣ, ಕೆಪಿಸಿಸಿ ಕಾರ್ಯದರ್ಶಿ ಈಶ್ವರ್ ಖಂಡ್ರೆ ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401