ದಿನದ ಸುದ್ದಿ

ಮೈತ್ರಿಕೈ ಮತ್ತಷ್ಟು ಬಲಪಡಿಸಿ : ಸಿದ್ದರಾಮಯ್ಯ ಕರೆ

Published

on

ಸುದ್ದಿದಿನ, ಬೆಂಗಳೂರು : ಲೋಕಸಭಾ ಚುನಾವಣೆ ಕರ್ನಾಟಕದ ಮೊದಲ ಹಂತದ ಮತದಾನವು ನಾಳೆ ಏಪ್ರಿಲ್​ 18 ,ಗುರುವಾರ, ಚಾಮರಾಜನಗರ, ಮೈಸೂರು,ಮಂಡ್ಯ,ಬೆಂಗಳೂರು ಉತ್ತರ,ಬೆಂಗಳೂರು ದಕ್ಷಿಣ,ಬೆಂಗಳೂರು ಗ್ರಾಮಾಂತರ,ಬೆಂಗಳೂರು ಕೇಂದ್ರ,ತುಮಕೂರು,ಹಾಸನ,ದಕ್ಷಿಣ ಕನ್ನಡ,ಚಿಕ್ಕಬಳ್ಳಾಪುರ,ಉಡುಪಿ-ಚಿಕ್ಕಮಗಳೂರು,ಕೋಲಾರ, ಚಿತ್ರದುರ್ಗ  ಒಟ್ಟು 14 ಕ್ಷೇತ್ರಗಳಲ್ಲಿ ನಡೆಯಲಿದೆ.

ಈ ಹಿನ್ನೆಲೆಯಲ್ಲಿ ಮಾಜಿಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈತ್ರಿ ಅಭ್ಯರ್ಥಿಗಳ‌ ಪರ ಟ್ವೀಟ್ ಮಾಡುವುದರ ಮೂಲಕ “ಮೈತ್ರಿಕೈ ಮತ್ತಷ್ಟು ಬಲಪಡಿಸಿ” ಎಂದು ಕರೆ ನೀಡಿದ್ದಾರೆ. ಇತ್ತೀಚೆಗಷ್ಟೇ ಸಿದ್ದರಾಮಯ್ಯ ಅವರು ಲೋಕ ಸಭೆ ಚುನಾವಣೆಯಲ್ಲಿ ನಾವು ಬಹುಮತ ಪಡೆಯದಿದ್ದರೆ ಮೈತ್ರಿ ಸರ್ಕಾರ ಅಸ್ತಿತ್ವ ಕಳೆದುಕೊಳ್ಳ ಬಹುದು ಎಂದು ಆತಂಕವ್ಯಕ್ತ ಪಡಿಸಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version