ದಿನದ ಸುದ್ದಿ

ಬಜೆಟ್ ಅಧಿವೇಶನ | ‘ಕೈಯಲ್ಲಿ ಆಗದವರು ಮೈ‌ ಪರಚಿ ಕೊಂಡ ಹಾಗೆ’ : ಸಿದ್ದರಾಮಯ್ಯ ಆಕ್ರೋಶ

Published

on

ಸುದ್ದಿದಿನ ಡೆಸ್ಕ್ : ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರದ ಎರಡನೇ ಬಜೆಟ್ ಅಧಿವೇಶನ ಇಂದು ಬುಧವಾರ ನಡೆಯಿತು. ಈ ನಡುವೆ ಕಾಂಗ್ರೆಸ್ ನ ಅತೃಪ್ತ ಶಾಸಕರ ನಿಗೂಢ ನಡೆತೂ ಕೂಡ ಕುತೂಹಲವನ್ನು ಕೆರಳಿಸಿತ್ತು. ಈ ನಡುವೆ ಸದನದ ಮೊದಲ ದಿನವೇ ಗದ್ದಲವೇರ್ಪಟ್ಟಿತ್ತು.

ಕಲಾಪ‌ವು ಆರಂಭವಾಗುತ್ತಿದ್ದಂತೆಯೇ ಪ್ರತಿಪಕ್ಷ ಬಿಜೆಪಿ ನಾಯಕರು ರಾಜ್ಯಪಾಲರ ಭಾಷಣಕ್ಕೆ ಅಡ್ಡಿ ಪಡಿಸಿತು. ಈ ಹಿನ್ನೆಲೆಯಲ್ಲಿ ಮಾಜಿಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿಯ ಈ ದುರ್ನಡನೆತೆಯನ್ನು ಖಂಡಿಸಿ’ ಕೈಲಾಗದವರು ಮೈಪರಚಿಕೊಂಡಂತೆ’ ಎಂದು ಟೀಕಿಸಿ ಟ್ವೀಟ್ ಮಾಡಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version