ದಿನದ ಸುದ್ದಿ

ಈ ಬಡವನ ಕಂಠ ಸಿರಿಗೆ ನೀವು ಮರುಳಾಗದೆ ಇರಲಾರಿರಿ ; ಒಮ್ಮೆ ನೋಡಿ ಬಿಡಿ ಈ ವಿಡಿಯೋ..!

Published

on

ಸುದ್ದಿದಿನ ಡೆಸ್ಕ್ : ಯಾವ ಹುತ್ತದಲ್ಲಿ ಯಾವ ಹಾವಿರತ್ತೋ ಹೇಳೋಕಾಗಲ್ಲ ಹಾಗೇ ಈ ಪ್ರತಿಭೆಯನ್ನೋದು ಯಾರಪ್ಪನ ಸ್ವತ್ತೂ ಅಲ್ಲ ನೋಡಿ. ಎಲೆ ಮರೆ ಕಾಯಿಯಂತೆ ಗುರುತಿಸಲಾರದೆ ಮುರುಟಿ ಹೋದ ಪ್ರತಿಭೆಗಳೆಷ್ಟೋ ಲೆಕ್ಕವೇ ಇಲ್ಲ.

ಅದೇನೇ ಇರಲಿ ಈ ಡಿಜಿಟಲ್ ಯುಗದಲ್ಲಿ ಮೊಬೈಲ್,‌ಇಂಟರ್ ನೆಟ್ ನಿಂದ ಪ್ರತಿಭೆಗಳು ಹೊರಬರುತ್ತಿವೆ. ಮೊನ್ನೆ ಮೊನ್ನೆ ತಾನೆ ಕುರಿಗಾಹಿಯೊಬ್ಬರು ಹಾಡಿದ ಹಾಡಿನ ವೀಡಿಯೋ ವೈರಲ್ ಆಗಿದ್ದೇ ಆತನಿಗೊಂದು ಐಡೆಂಟಿಟಿ‌ ಸಿಕ್ಕಿತು. ಹಾಗೇ ಹಲವು ಪ್ರತಿಭೆಗಳು ಟಿಕ್ ಟಾಕ್, ಡಬ್ ಸ್ಮಾಶ್ ಮೂಲಕ ಹೊರ ಬರುತ್ತಿವೆ.

ಅಂದಹಾಗೆ ಈ ವಿಡಿಯೋದಲ್ಲಿರುವ ಕಾರ್ಮಿಕನೊಬ್ಬನ ಹಾಡನ್ನು ಹಾಡನ್ನು ವ್ಯಕ್ತಿಯೊಬ್ಬರು ಸೆರೆ ಹಿಡಿದಿದ್ದಾರೆ. ಹಾಡ್ತಾ ಹಾಡ್ತಾ ರಾಗ ಅನ್ನೋ ಹಾಗೆ ಈ ವ್ಯಕ್ತಿ ಹಲವು ಹಿಂದಿಹಾಡುಗಳನ್ನು ಅದೆಷ್ಟು ಮಧುರವಾಗಿ ಹಾಡಿದ್ದಾರೆ ನೋಡಿ. ಈ ಪ್ರತಿಭೆಗೊಂದು ಮೆಚ್ಚುಗೆ ಕೊಡಿ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version