ದಿನದ ಸುದ್ದಿ

ಕಾಡಿನಿಂದ ನಾಡಿಗೆ ಬಂದ ಲೋರಿಸ್ ‘ಪಾಪ’..!

Published

on

ಚಿತ್ರ:ದುಗ್ಗಳ ಸದಾನಂದ

ಸುದ್ದಿದಿನ,ಕೊಡಗು: ಶ್ರೀಲಂಕದಲ್ಲಿ ಹೇರಳವಾಗಿ ಕಾಣಸಿಗುವ ಕಾಡುಪಾಪ ವೈಜ್ಞಿಕವಾಗಿ ಹೇಳುವುದಾದರೆ ಲೋರಿಸ್ ಹಾಗಂತ ಇದು ನಮ್ಮ ದೇಶದಲ್ಲಿ ಇಲ್ಲ ಎಂದಲ್ಲ ಕರ್ನಾಟಕ, ಕೇರಳದ ಮಲೆನಾಡಿನಲ್ಲಿ ನಾಚಿಕೆ ಸ್ವಭಾವದ ಈ ಜೀವಿ ಫೋಟೋ ಸ್ಟುಡಿಯೋವೊಂದಕ್ಕೆ ಆಗಮಿಸಿದ್ದು, ಅದರ ರಕ್ಷಣೆಗೆ ಹೋದ ಸದಾನಂದರಿಗೆ ಪ್ರತಿರೋಧ ತೋರಿದೆ.

ಈ ಮುಗ್ದ ಜೀವಿಯನ್ನು ರಕ್ಷಿಸಿದ ಸ್ಥಳೀಯ ಪತ್ರಕರ್ತ ಮತ್ತು ಪುಟ್ಟದಾದ ಸ್ಟುಡಿಯೋ ಇಟ್ಟಕೊಂಡಿರುವ ಸದಾನಂದರವರು ಭಾಗಮಂಡಲ ವಲಯಕ್ಕೆ ಸಂಪರ್ಕ ಮಾಡಿ,ಬಳಿಕ ಇಲಾಖೆ ಸಿಬ್ಬಂಧಿಗಳು ಸ್ಥಳಕ್ಕೆ ಆಗಮಿಸಿ ಅರಣ್ಯಕ್ಕೆ ಸುರಕ್ಷಿತವಾಗಿ ಬಿಡಲಾಗಿದೆ.

ಕೃಪೆ : Mangalore information

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version