ಸಿನಿ ಸುದ್ದಿ

ರಕ್ತದಲ್ಲಿ ಪತ್ರ ಬರೆದ ಆಭಿಮಾನಿಗೆ ‘ಕಿಚ್ಚ’ ಏನಂದ್ರು ಗೊತ್ತಾ..!?

Published

on

ಸುದ್ದಿದಿನ ಡೆಸ್ಕ್: ಕಿಚ್ಚನ ಅಭಿಮಾನಿ ಸೌಮ್ಯ ಎನ್ನುವವರೊಬ್ಬರು ತಮ್ಮನ್ನು ಭೇಟಿಯಾಗುವಂತೆ ರಕ್ತದಲ್ಲಿ ಪತ್ರ ಬೆರೆದು ಟ್ವೀಟ್ ಮಾಡಿದ್ದಾರೆ. ನಾನು ನಿಮ್ಮನ್ನು ನೋಡಲು ತುಂಬಾ ದಿನದಿಂದ ಪ್ರಯತ್ನಿಸಿ್ದದ್ದೇನೆ. ಆದರೆ ನನಗೆ ಅವಕಾಶವೇ ಸಿ್ಕ್ಕ್ಕಿಕ್ಕಿಲ್ಲ. ಆದ್ದರಿಂದ ನೀವು ನನ್ನ ಬೇಟಿಯಾಗಿ ಇಲ್ಲವೇ ನೀವೇ ಒಂದು ದಿನಾಂಕ ಕೊಡಿ ನಾನೇ ಭೇಟಿಯಾಗಿತ್ತೇನೆ ಎಂದು ಪತ್ರದಲ್ಲಿ ಬರೆದಿದ್ದಾರೆ.

ರಕ್ತದ ಪತ್ರಕ್ಕೆ ಕಿಚ್ಚನ ಪ್ರತ್ಯುತ್ತರ

“ನನಗೆ ಈ ಬಗ್ಗೆ ಸಂತೋಷವಾಗಿದೆ. ಆದರೆ ರಕ್ತದಲ್ಲಿ ಪತ್ರ ಬರೆಯುವುದನ್ನು ನೋಡಿ ನನಗೆ ತುಂಬಾ ದುಃಖವಾಗಿದೆ. ಅದರ ಹಿಂದಿನ ನೋವನ್ನು ನಾನು ಅರ್ಥಮಾಡಿಕೊಂಡಿದ್ದೇನೆ. ನಾನು ಖಂಡಿತವಾಗಿಯೂ ಶೀಘ್ರದಲ್ಲೇ ನಿಮ್ಮನ್ನು ಭೇಟಿಯಾಗುತ್ತೇನೆ. ಆದರೆ ನೀವು ನನ್ನ ಮಾತುಗಳಿಗೆ ಗೌರವ ಕೊಡುವುದಾದರೆ, ಯಾರೂ ಈತರ ಮಾಡಬೇಡಿ”. ಎಂದು ಕಿಚ್ಚ ಟ್ಟೀಟ್ ಮಾಡಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version