ದಿನದ ಸುದ್ದಿ

ಸುಮಲತಾ ಅಂಬರೀಶ್ ಗೆ ಸುನೀತ ಪುಟ್ಟಣ್ಣಯ್ಯ ಸಾಥ್..!

Published

on

ಸುದ್ದಿದಿನ, ಮಂಡ್ಯ : ಮಂಡ್ಯ ಲೋಕಸಭಾ ಸ್ವತಂತ್ರ ಅಭ್ಯರ್ಥಿ ಸುಮಲತಾ ಅಂಬರೀಶ್ ಗೆ ರೈತ ಸಂಘದ ನಾಯಕ ದಿ. ಪುಟ್ಟಣ್ಣಯ್ಯ ಅವರ ಪತ್ನಿ ಸುನೀತಾ ಪುಟ್ಟಣ್ಣಯ್ಯ ಜೊತೆಯಾಗಿದ್ದಾರೆ.

ಜಿಲ್ಲೆಯ ಹೊಳಲು ಗ್ರಾಮದಲ್ಲಿ ಪ್ರಚಾರ ನಡೆಸಿದ ಸುಮಲತಾ ಅವರಿಗೆ ಗ್ರಾಮಸ್ಥರಿಂದ ಭಾರೀ ಬೆಂಬಲದೊರೆತಿದ್ದು, ಮತಬೇಟೆಯ ಮೆರವಣಿಗೆಯಲ್ಲಿ ಬಿಜೆಪಿ, ಕಾಂಗ್ರೆಸ್, ರೈತಸಂಘದ ಕಾರ್ಯಕರ್ತರು ಸಾಥ್ ನೀಡಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version