ಸಿನಿ ಸುದ್ದಿ
‘ತಾಯಿಗೆ ತಕ್ಕ ಮಗ’ ಸಿನೆಮಾ ನೋಡಿ ಸ್ಯಾಂಡಲ್ ವುಡ್ ಸ್ಟಾರ್ಸ್ ಹೀಗಂದ್ರು: ವೀಡಿಯೋ ನೋಡಿ
ಸುದ್ದಿದಿನ ಡೆಸ್ಕ್ : ಕನ್ನಡದ ಬಹುನಿರೀಕ್ಷಿತ ಸಿನೆಮಾ ‘ತಾಯಿಗೆ ತಕ್ಕ ಮಗ’ ಶುಕ್ರವಾರ ರಿಲೀಸ್ ಆಗಿ ಎಲ್ಲರ ಪ್ರಶಂಸೆಗೆ ಒಳಗಾಗಿದೆ. ಶಶಾಂಕ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಸಿನೆಮಾದಲ್ಲಿ ಅಜಯ್ ರಾವ್ ಹಾಗೂ ಸುಮಲತ ತಾಯಿ-ಮಗನ ಪಾತ್ರ ನಿರ್ವಹಿಸಿದ್ದಾರೆ.
ಈ ಸಿನೆಮಾ ನೋಡಿದ ರೆಬೆಲ್ ಸ್ಟಾರ್ ಅಂಬರೀಷ್, ಉಪೇಂದ್ರ ಹಾಗೂ ಯಶ್ ಅವರು ಸಿನೆಮಾವನ್ನ ಮೆಚ್ಚಿ ಹೀಗಂದಿದ್ದಾರೆ.
- ಮನರಂಜನೆಯ ಜೊತೆಗೆ ಒಂದು ಅತ್ಯುತ್ತಮ ಸಂದೇಶ ಇದೆ
– ರಾಕಿಂಗ್ ಸ್ಟಾರ್ ಯಶ್ - ಈ ಸಿನಿಮಾ ನೋಡಿ ‘ಅಂತ’ ಸಿನಿಮಾ ನೆನಪಾಯ್ತು
-ರೆಬೆಲ್ ಸ್ಟಾರ್ ಅಂಬರೀಶ್ - ಚಿತ್ರದ ಕ್ಲೈಮ್ಯಾಕ್ಸ್ ಅದ್ಭುತ. ಎಲ್ಲರೂ ಅದನ್ನು ಪಾಲಿಸಬೇಕು
– ರಿಯಲ್ ಸ್ಟಾರ್ ಉಪೇಂದ್ರ
ಎಲ್ಲರೂ ಮೆಚ್ಚಿಕೊಂಡಿರುವ “ತಾಯಿಗೆ ತಕ್ಕ ಮಗ”. ಎಲ್ಲೆಡೆ ಯಶಸ್ವಿ ಪ್ರದರ್ಶನ ಕಾಣುತ್ತಿದೆ.