ದಿನದ ಸುದ್ದಿ
ದಾವಣಗೆರೆ | ಶಿಕ್ಷಕರ ಹುದ್ದೆಗೆ ನೇರ ಸಂದರ್ಶನ
ಸುದ್ದಿದಿನ,ದಾವಣಗೆರೆ : ಪೋಲಿಸ್ ಪಬ್ಲಿಕ್ ಶಾಲೆಯಲ್ಲಿನ ಚಿಣ್ಣರ ಅಂಗಳ ಶಾಲೆಗೆ ಶಿಕ್ಷಕರ ಹುದ್ದೆಗೆ ಮೇ.18 ರಂದು ನಗರದ ಜಿಲ್ಲಾ ಸಶಸ್ತ್ರ ಮೀಸಲು(ಡಿಎಆರ್) ನಲ್ಲಿ ನೇರ ಸಂದರ್ಶನವನ್ನು ಆಯೋಜಿಸಲಾಗಿದೆ.
ಅರ್ಜಿದಾರರು ಎನ್‍ಟಿಟಿ, ಮೌಂಟೆಸ್ಸರಿ ತರಬೇತಿಯೊಂದಿಗೆ ಎರಡು ವರ್ಷದ ಅನುಭವನ್ನು ಹೊಂದಿರಬೇಕು. ಹೆಚ್ಚಿನ ಮಾಹಿತಿಗಾಗಿ ಮೊ.ಸಂ:9743936234,7899049373, 8971713916 ನ್ನು ಸಂಪರ್ಕಿಸಲು ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂತ್ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243