ದಿನದ ಸುದ್ದಿ
ಮಡಿವಾಳ ಮಾಚಿದೇವ ಟ್ರಸ್ಟ್ ವಿದ್ಯಾರ್ಥಿ ನಿಲಯ ; ಅರ್ಜಿ ಆಹ್ವಾನ
ಸುದ್ದಿದಿನ,ಬೆಂಗಳೂರು: ಮಡಿವಾಳ ಮಾಚಿದೇವ ಟ್ರಸ್ಟ್ ಕೆಂಪೇಗೌಡ ನಗರದಲ್ಲಿರುವ ವಿದ್ಯಾರ್ಥಿ ನಿಲಯಕ್ಕೆ ಪಿಯುಸಿ, ಪದವಿ ವಿದ್ಯಾರ್ಥಿನಿಯರಿಂದ ಅರ್ಜಿ ಆಹ್ವಾನಿಸಿದೆ. ಉಚಿತ ಊಟ, ವಸತಿ ಕಲ್ಪಿಸಲಾ ಗುತ್ತಿದೆ` ಎಂದು ಪ್ರಕಟಣೆ ತಿಳಿಸಿದೆ.
ಸಂಪರ್ಕಿಸಿ : ಕಾರ್ಯದರ್ಶಿಗಳು, ಮಡಿವಾಳ ಮಾಚಿದೇವ ಟ್ರಸ್ಟ್, ಶ್ರೀ ಮಾಚಿದೇವ ದೇವಾಲಯ, ಕೆಂಪೇಗೌಡ ನಗರ, ಬೆಂಗಳೂರು-19, ಮೊಬೈಲ್ ಸಂಖ್ಯೆ : 9480404856, 9900944456
ಸುದ್ದಿದಿನ.ಕಾಂ|ವಾಟ್ಸಾಪ್|9980346243