ಸಿನಿ ಸುದ್ದಿ

ವಿಡಿಯೋ | 20 ಮಿಲಿಯನ್ ವೀವ್ಸ್ ನತ್ತ ‘ಯಜಮಾನ ನ ಬಸಣ್ಣಿ ಬಾ’ ಸಾಂಗ್..!

Published

on

ಸುದ್ದಿದಿನ ಡೆಸ್ಕ್ : ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಯಜಮಾನ’ ಸಿನೆಮಾ ಬಿಡುಗಡೆಯಾದ ಎಲ್ಲ ಥಿಯೇಟರ್ ಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಪಕ್ಕಾ ನಂದಿ ಬ್ರಾಂಡ್ ನ ದೇಸೀತಳಿಯ ಸಿನೆಮಾ‌ ಇದು.

‘ಗಾಣ ನಮ್ ಪ್ರಾಣ’ ಎನ್ನುವ ಸಂಭಾಷಣೆ ಸಿನೆಮಾ‌ ಪ್ರೇಕ್ಷಕರ ಮನಗೆದ್ದಿದ್ದು, ಕಾರ್ಪೊರೇಟ್ ಕಂಪನಿಗಳ ಒಳ ಹುನ್ನಾರ, ಹಾಗೂ ಹಳ್ಳಿ ಸೊಗಡಿನ ಒರಿಜಿನಲ್ ಬ್ರಾಂಡ್ ಗಳ ಪ್ರತಿಯಬ್ಬ ಪ್ರೇಕ್ಷಕನಿಗೂ ಅರಿವಾಗುವಂತೆ ಸಿನೆಮಾ ಪ್ರಸ್ತುತ ಪಡಿಸಿದ್ದಾರೆ.

ಅಂದಹಾಗೆ ಈ ಸಿನೆಮಾಗೆ ಯೋಗರಾಜ್ ಭಟ್ ಸಾಹಿತ್ಯವಿರುವ, ವಿ.ಹರಿಕೃಷ್ಣ ಸಂಗೀತ ನಿರ್ದೇಶನದ ‘ಬಸಣ್ಣಿ ಬಾ’ ಸಿನೆಮಾ ಹಾಡು ಯ್ಯೂಟ್ಯೂಬ್ ನಲ್ಲಿ ದಾಖಲೆ ಬರೆಯುತ್ತಿದೆ. ಈ ಹಾಡು ಈಗಾಗಲೇ 18 ಮಿಲಿಯನ್ ವೀವ್ಸ್ ದಾಟಿ ಮುನ್ನುಗ್ಗುತ್ತಿದೆ.

ಬಸಣ್ಣಿ ಬಾ ಹಾಡು

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version