ದಿನದ ಸುದ್ದಿ
ಎಣ್ಣೆಯಿದ್ದ ವಾಹನ ಅಪಘಾತ : ವಾಹನದೊಳಗಿದ್ದ ಜನರ ರಕ್ಷಿಸದ ಜನತೆ ; ಎಣ್ಣೆ ತುಂಬಿಸಿಕೊಂಡ್ಯೊಯ್ದರು..! ವಿಡಿಯೊ ನೋಡಿ
ಸುದ್ದಿದಿನ ಡೆಸ್ಕ್ : ರಸ್ತೆಯಲ್ಲಿ ಸುಮೊ ವಾಹನ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಜಾಲಿ ಕಂಟಿಗೆ ನುಗ್ಗಿದ ಪರಿಣಾಮ ಕ್ಯಾಂಟೇನರ್ ಬಿದ್ದು ಎಣ್ಣೆ ಸೋರಿ ರಸ್ತೆಯಲ್ಲ ಆವರಿಸಿದೆ.
ಬಳ್ಳಾರಿ ಮೂಲದ ಸುಮೋ ವಾಹನ ಒಳಗಡೆ ಜನರು ಇದ್ದರೂ ಅವರ ಕಡೆಗೂ ಯಾರ ಗಮನವೂ ಇಲ್ಲದೆ ಕೇವಲ ಎಲ್ಲರದ್ದು ಎಣ್ಣೆ ಕಡೆಗೆ ಲಕ್ಷ್ಯವಾಗಿದ್ದರು.
ರಸ್ತೆಯಲ್ಲಿ ಎಣ್ಣೆ ಸಾಕಷ್ಟು ಬಿದ್ದಿದ್ದರಿಂದ ಈಗಾಗಲೇ ಏಳು ಬೈಕ್ ಗಳು ಸ್ಕಿಡ್ ಆಗಿ ಸವಾರರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಇಳಕಲ್ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಸ್ಥಳಕ್ಕೆ ಸಿಪಿಐ, ಪಿಎಸ್ಐ, ಪೇದೆಗಳು ಜನದಟ್ಟಣೆಯನ್ನು ನಿಯಂತ್ರಿಸಿದ್ದಾರೆ.