ಸಿನಿ ಸುದ್ದಿ
ರಕ್ಷಿತ್ ಶೆಟ್ಟಿ ‘ಅವನೇ ಶ್ರೀಮನ್ನಾರಾಯಣ’ ಟ್ರೇಲರ್ ಗೆ ಅಭಿಮಾನಿಗಳು ಫುಲ್ ಖುಷ್..!
ಸುದ್ದಿದಿನ ಡೆಸ್ಕ್ : ನಟ, ನಿರ್ದೇಶಕ ಎಂದು ರಕ್ಷಿತ್ ಶೆಟ್ಟಿ ಆಭಿನಯದ ಹೊಸ ಸಿನೆಮಾ ‘ಅವನೇ ಶ್ರೀಮನ್ನಾರಾಯಣ’ ಟೀಸರ್ ಸಖತ್ ಸದ್ದು ಮಾಡುತ್ತಿದೆ.
ಸಿನೆಮಾದ ಸ್ಕ್ರೀನ್ ಪ್ಲೇ ನಲ್ಲಿ ಸದಾ ಹೊಸ ತನವನ್ನು ತೋರಿಸಲೋಸುಗ ವಿಭಿನ್ನ ಪ್ರಯತ್ನ ಮಾಡುತ್ತಾರೆ ರಕ್ಷಿತ್ ಶೆಟ್ಟಿ. ಈ ಸಿನೆಮಾದ ಟ್ರೇಲರ್ ಔಟ್ ಲುಕ್ ನೋಡಿದಾಗಲೂ ಹಾಗೇ ಅನ್ನಿಸುತ್ತೆ.
ಸಿನೆಮಾದ ಟ್ರೇಲರ್…