ಸಿನಿ ಸುದ್ದಿ

ಕನ್ನಡ ಸಿನೆಮಾಗಳು ಡಬ್ ಆಗಬೇಕು | ನಟಿ ಲಕ್ಷ್ಮೀ ರೈ

Published

on

ಸುದ್ದಿದಿನ ಡೆಸ್ಕ್ | ಪಂಚ ಭಾಷಾ ತಾರೆ ಲಕ್ಷ್ಮೀ ರೈ ಡಬ್ಬಿಂಗ್ ಬಗ್ಗೆ ಮಾತನಾಡಿದ್ದಾರೆ. ಕರ್ನಾಟಕದಲ್ಲಿ ಅದ್ಯಾವ ಕಾರಣಕ್ಕಾಗಿ ಡಬ್ಬಿಂಗ್ ನಿಷೇಧವನ್ನ ಮಾಡಿದ್ದಾರೆ ಎಂಬುದು ನನಗೆ ತಿಳಿದಿಲ್ಲ. ನಾವೆಲ್ಲಾ ಭಾರತೀಯ ಸಿನಿಮಾ ರಂಗದವರಾಗಿದ್ದು, ನಮ್ಮಲ್ಲೇ ಈ ವಿಭಜನೆ ಮಾಡಿಕೊಂಡಿದ್ದಾರೋ ಗೊತ್ತಿಲ್ಲ. ಸಿನೆಮಾ ಎಲ್ಲರಿಗೂ ತಲುಪ ಬೇಕಿದೆ. ಡಬ್ಬಿಂಗ್ ಸಿನೆಮಾಗಳು ನಮಗೆ ಬೇಕು. ಹಾಗೇ ಕನ್ನಡದಲ್ಲೂ ಡಬ್ಬಿಂಗ್ ಸಿನೆಮಾಗಳು ಬೇಕು..

ಹಾಗೇ ಕನ್ನಡದ ಸಿನೆಮಾಗಳು ಗಡಿಯಾಚೆ ತಲುಪಬೇಕಿದೆ.ಕನ್ನಡ ಸಿನೆಮಾ ಏನು ಅಂತ ತಿಳಿಯ ಬೇಕಾದರೆ ಕನ್ನಡ ಸಿನೆಮಾಗಳು ಡಬ್ಬಿಂಗ್ ಆಗಲೇ ಬೇಕು. ವಿದೇಶಿಗಕರೂ ಕೂಡ ಕನ್ನಡ ಸಿನೆಮಾವನ್ನ ಈ ಮೂಲಕ ನೋಡುವಂತಾಗುತ್ತದೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version