ದಿನದ ಸುದ್ದಿ

ಸಿಗರೇಟ್ ಗಾಗಿ ಪೋಲಿಸರೊಂದಿಗೆ ನಟಿ ಸಂಜನಾ ಕಿರಿಕ್..!

Published

on

ಸುದ್ದಿದಿನ,ಬೆಂಗಳೂರು: ಡ್ರಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಸಂಜನಾ ಗಲ್ರಾಣಿ‌ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಶುಕ್ರವಾರ ಅವರ ವಕೀಲರು ಬೇಲ್ ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಬೇಲ್ ಅರ್ಜಿ ವಿಚಾರಣೆ ಮುಂದೂಡಿಕೆ ಆಗಿದೆ.

ಬೇಲ್ ಅರ್ಜಿ ಮುಂದೂಡಿಕೆ ಆಗುತ್ತಿದ್ದಂತೆಯೇ ಟೆನ್ಶ್ಯನ್ ಗೆ ಒಳಗಾದ ನಟಿ‌ ಸಂಜನಾ ಸಿಗರೇಟ್ ಸೇದಲು ಬೇಡಿಕೆ ಇಟ್ಟಿದ್ದು, ಪೋಲಿಸ್ ಅಧಿಕಾರಿಗಳೊಂದಿಗೆ ಗಲಾಟೆ ಮಾಡಿಕೊಂಡಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version