ದಿನದ ಸುದ್ದಿ

ದೇಶದಲ್ಲಿ ಏಡ್ಸ್ ರೋಗಿಗಳು : ಕರ್ನಾಟಕ ಮೂರನೇ ಸ್ಥಾನದಲ್ಲಿ

Published

on

ಸುದ್ದಿದಿನ ಡೆಸ್ಕ್ : ದೇಶದಲ್ಲಿ ಎಚ್ಐವಿ / ಏಡ್ಸ್ ರೋಗಿಗಳಲ್ಲಿ ಮೂರನೇ ಸ್ಥಾನದಲ್ಲಿದೆ ಕರ್ನಾಟಕ. ಹೀಗಂತ ರಾಷ್ಟ್ರೀಯ ಎಐಡಿಎಸ್ ನಿಯಂತ್ರಣ ಸಂಸ್ಥೆಯು ವರದಿಯೊಂದನ್ನು ಪ್ರಕಟಿಸಿದೆ.

ವರದಿಯ ಅಂಕಿಅಂಶಗಳು

ಎಚ್ಐವಿ / ಏಡ್ಸ್ ರೋಗವು ಒಟ್ಟಾರೆ ಹರಡುವಿಕೆಯಲ್ಲಿ, ಜಾಗೃತಿ ಮೂಡಿಸುವಲ್ಲಿ ಎಚ್ಚರಿಕೆ ವಹಿಸಿದ್ದರೂ ಕೂಡ ಅಸ್ಸಾಂ, ಮಿಜೋರಾಂ ಮತ್ತು ಮೇಘಾಲಯ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಹೊಸ ಏಡ್ಸ್ ರೋಗಿಗಳ ಪ್ರಕರಣಗಳ ಸಂಖ್ಯೆಯು ಹೆಚ್ಚುತ್ತಿದೆ. 2017 ರ ಅಂತ್ಯದ ವೇಳೆಗೆ, ಭಾರತವು ಸುಮಾರು 21.4 ಲಕ್ಷ ಜನರು ಎಚ್ಐವಿ ಜೊತೆ ವಾಸಿಸುತ್ತಿದ್ದಾರೆ ಎಂದು ವರದಿಯಲ್ಲಿ ಅಂದಾಜಿಸಲಾಗಿದೆ.

ಒಟ್ಟಾರೆಯಾಗಿ ಮಹಾರಾಷ್ಟ್ರದಲ್ಲಿ 3.3 ಲಕ್ಷ ಮಂದಿ,ಆಂದ್ರಪ್ರದೇಶದ (ಎಪಿ) 2.7 ಲಕ್ಷ, ಮತ್ತು ಕರ್ನಾಟಕ 2.5 ಲಕ್ಷ ಮಂದಿ ಏಡ್ಸ್ ರೋಗಿಗಳಿದ್ದಾರೆಂದು ವರದಿ ಬಹಿರಂಗ ಪಡಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version