ದಿನದ ಸುದ್ದಿ

ಕೇವಲ 97 ರೂಪಾಯಿಗೆ ಏರ್ ಟೆಲ್ ನೀಡಲಿದೆ ಈ ಅದ್ಭುತ ಆಫರ್ !

Published

on

ಸುದ್ದಿದಿನ ಡೆಸ್ಕ್: ಟೆಲಿಕಾಂ ಕ್ಷೇತ್ರದ ದಿಗ್ಗಜ ಏರ್ ಟೆಲ್ ಕಂಪನಿ ದರ ಸಮರದಲ್ಲಿ ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದು, ಕೇವಲ 97 ರೂಪಾಯಿ ಪ್ಲಾನ್ ನಲ್ಲಿ ಅದ್ಭುತ ಆಫರ್ ನೀಡಿಲು ಸಿದ್ಧತೆ ಮಾಡಿಕೊಂಡಿದೆ.

97 ರೂಪಾಯಿ ಪ್ಲಾನ್ ನಲ್ಲಿ 1.5 ಜಿಬಿ ಡೇಟಾ, 350 ನಿಮಿಷಗಳ ಟಾಕ್ ಟೈಮ್, 28 ದಿನಗಳ ವ್ಯಾಲಿಡಿಟಿ ಜತೆಗೆ ರಾಷ್ಟ್ರೀಯ ಮಟ್ಟದಲ್ಲಿ ರೋಮಿಂಗ್ ಸಹ ಉಚಿತವಾಗಿ ಇರಲಿದೆ ಎಂದು ಏರ್ ಟೆಲ್ ಸಂಸ್ಥೆ ತಿಳಿಸಿದೆ.

ಗ್ರಾಹಕರು ಈ ಪ್ಲಾನ್ ರಿಚಾರ್ಜ್ ಮಾಡಿಸಿಕೊಳ್ಳಲು ಮೈ ಏರ್‌ಟೆಲ್ ಆಪ್ ಅಥವಾ ಏರ್‌ಟೆಲ್ ವೆಬ್‌ ಸೈಟ್ ಗೆ ಭೇಟಿ ನೀಡಬೇಕು ಎಂದು ಸಂಸ್ಥೆ ತಿಳಿಸಿದೆ.

Leave a Reply

Your email address will not be published. Required fields are marked *

Trending

Exit mobile version