ಸಿನಿ ಸುದ್ದಿ

ನೀನೆಂದೂ ನನ್ನ ಪುಟ್ಟ ‘ಅಮರ್’ ; ಟೀಸರ್ ಗಾಗಿ‌ಕಾಯ್ತಾ ಇದೀನಿ‌‌ ಅಂದ್ರು‌ ಯಶ್..!

Published

on

ಸುದ್ದಿದಿನ ಡೆಸ್ಕ್ : ಗುರುವಾರ ಬೆಳಗ್ಗೆ ಜೂನಿಯರ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಅಭಿನಯದ ಬಹುನಿರೀಕ್ಷಿತ ಸಿನೆಮಾ ‘ಅಮರ್’‌ ಟೀಸರ್ ಬಿಡುಗಡೆಗೆ ಸಿದ್ದವಾಗಿದೆ.ಈ‌ ಹಿನ್ನೆಲೆಯಲ್ಲಿ ಅಭಿಷೇಕ್ ಗೆ ಚಿತ್ರರಂಗದ ಹಲವು ಗಣ್ಯರು ಶುಭಕೋರಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಕೂಡ ಈ ರೀತಿಯಾಗಿ ಶುಭಕೋರಿದ್ದಾರೆ.

“ಪ್ರಿಯ ಅಭಿ….

ಟೀಸರ್ ಬಿಡುಗಡೆಯೊಂದಿಗೆ ಚಿತ್ರಯಾನದ ಮೊದಲ ಅಡಿಯಿಡುತ್ತಿರುವ ಈ ಶುಭ ಘಳಿಗೆ ಇದು. ಎಲ್ಲರಿಗಿಂತಲೂ ಹೆಚ್ಚಾಗಿ ನಾಳೆಯ ಟೀಸರ್ ಗಾಗಿ ಕೌತುಕದಿಂದ ಕಾಯ್ತಾ ಇದೀನಿ. ಪೋಸ್ಟರ್ ಗಳು ಸಖತ್ತಾಗಿವೆ. ನನ್ನ ಶುಭ ಹಾರೈಕೆಗಳು ‘ಎಂದೆಂದಿಗೂ-ನಿನ್ನೊಂದಿಗೆ’ ಇರುತ್ತವೆ. ನೀನೆಂದೂ ನನ್ನ ಪುಟ್ಟ ‘ಅಮರ್’.” ಎಂದು ಹಾರೈಸಿದ್ದಾರೆ ಯಶ್.

ಯಶ್ ಫೇಸ್ ಬುಕ್ ಪೇಜ್ ನಲ್ಲಿ ಶುಭ ಹಾರೈಕೆ

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version