/home/u584543641/domains/suddidina.com/public_html/wp-content/themes/zox-news/amp-single.php on line 77

Warning: Trying to access array offset on value of type bool in /home/u584543641/domains/suddidina.com/public_html/wp-content/themes/zox-news/amp-single.php on line 77
" width="36" height="36">

ಸಿನಿ ಸುದ್ದಿ

‘ಅಂಬಿ ನಿಂಗ್ ವಯಸ್ಸಾಯ್ತೋ’ ರೀ‌ ರಿಲೀಸ್ ; ಸಿನೆಮಾ‌ದಿಂದ ಬಂದ ಹಣ ಏನ್ಮಾಡ್ತಾರೆ ಗೊತ್ತಾ..!?

Published

on

ಅಂಬಿ ನಿಂಗ್​ ವಯಸ್ಸಾಯ್ತೋ‘ ಚಿತ್ರ ಮರುಬಿಡುಗಡೆಗೆ ಪ್ಲಾನ್ ಮಾಡಲಾಗಿದೆ.ಇದೇ ಶುಕ್ರವಾರ ಮಂಡ್ಯ, ಬೆಂಗಳೂರು, ಮೈಸೂರು, UAE‌ ಸೇರಿದಂತೆ ಹಲವೆಡೆ ಸಿನಿಮಾ ಮರುಬಿಡುಗಡೆಗಾಗಿ ಚಿಂತನೆನಡೆಸಲಾಗಿದ್ದು, ಎಷ್ಟು ಸೆಂಟರ್​ಗಳಲ್ಲಿ ಅನ್ನುವುದು ಇನ್ನು ಸಹ ಖಚಿತವಾಗಿಲ್ಲ.

ಮಂಡ್ಯ ಬಸ್​ ದುರಂತ ಸಂತ್ರಸ್ತರಿಗೆ ‌ಚಿತ್ರ ಪ್ರದರ್ಶನದಿಂದ ಬಂದಂತಹ ಸಂಪೂರ್ಣ ಲಾಭವನ್ನು ಅಂಬರೀಶ್​ ಕುಟುಂಬದ ಪರವಾಗಿ ಸಂತ್ರಸ್ತರಿಗೆ ನೀಡಲಾಗುತ್ತೆದೆಯಂತೆ.

Trending

Exit mobile version