ಸುದ್ದಿದಿನ,ಮದ್ದೂರು : ರೆಬೆಲ್ ಸ್ಟಾರ್ ಅಂಬರೀಶ್ ಅವರ ಸಾವಿನ ಸುದ್ದಿ ತಿಳಿದು ಅವರ ಅಪ್ಪಟ ಅಭಿಮಾನಿ ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಹೊಟ್ಟೆ ಗೌಡನದೊಡ್ಡಿಯ ತಮ್ಮಯ್ಯ ಎಂಬುವರು ವಯಸ್ಸು ,55 ಎಂಬುವವರು ದುಃಖವನ್ನು ತಾಳಲಾರದೆ 10.30ರ ಬೆಳಿಗ್ಗೆ ಸಮಯದಲ್ಲಿ ಇಂದು ರೈಲಿಗೆ ತಲೆಕೊಟ್ಟು ಸಾವನ್ನಪ್ಪಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401