ದಿನದ ಸುದ್ದಿ

ನನ್ನ ಅಪ್ಪನೆ ನನಗೆ ಓಟ್ ಹಾಕಿರಲಿಲ್ಲ : ಅನಂತ್ ಕುಮಾರ್ ಹೆಗಡೆ

Published

on

ಸುದ್ದಿದಿನ,ಕಾರವಾರ : ನನ್ನ ಅಪ್ಪನೆ ನನಗೆ ಓಟ ಹಾಕಿರಲಿಲ್ಲ.ಮೊದಲ ಭಾರಿ ಬಿಜೆಪಿ ಟಿಕೇಟ್ ಅಪ್ಪ ಸಿಕ್ಕಾಗ ಆಕ್ಷೇಪ ವ್ಯಕ್ತಪಡಿಸಿದ್ರು ಎಂದು ಉತ್ತರಕನ್ನಡ ಬಿಜೆಪಿ ಅಭ್ಯರ್ಥಿ ಅನಂತಕುಮಾರ ಹೆಗಡೆ ಹೇಳಿದರು.

ಬಿಜೆಪಿಯಿಂದ ಯಾಕೆ ಟಿಕೇಟ್ ತಕ್ಕೊಂಡಿದ್ಯಾ..ಕಾಂಗ್ರೆಸ್ ನಿಂದ ಸ್ಪರ್ಧೆ ಮಾಡಬೇಕಿತ್ತು. ಐದು ಭಾರೀ ನಾನು ಸ್ಪರ್ಧೆ ಮಾಡಿದಾಗಲ್ಲೂ ಅಪ್ಪನೆ ನಂಗೆ ಓಟ ಹಾಕಿದ್ದಾರೆ ಎನ್ನುವ ವಿಶ್ವಾಸವಿಲ್ಲ. ಈ ಭಾರಿ ಮೋದಿ ಅವರನ್ನ ನೋಡಿ ಅಪ್ಪನ್ನೆ ಬಂದು ಬಿಜೆಪಿಗೆ ಓಟ್ ಹಾಕುತ್ತೇನೆ ಎಂದಿದ್ದಾರೆ ಎಂದರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version