ದಿನದ ಸುದ್ದಿ
ಕರ್ನಾಟಕ ಅರಣ್ಯ ಇಲಾಖೆಯಿಂದ ‘ಫಾರೆಸ್ಟ್ ವಾಚರ್’ ಹುದ್ದೆಗೆ ಅರ್ಜಿ ಆಹ್ವಾನ
ಸುದ್ದಿದಿನ ಡೆಸ್ಕ್ : 2018-19 ನೇ ಸಾಲಿನ ‘ಫಾರೆಸ್ಟ್ ವಾಚರ್’ ಹುದ್ದೆಗಳಿಗೆ ಕರ್ನಾಟಕ ಅರಣ್ಯ ಇಲಾಖೆ (KFD) ಯು ತನ್ನ ಈ ವೆಬ್ ಸೈಟ್ ನಲ್ಲಿ ಅರ್ಜಿ ಆಹ್ವಾನಿಸಿದ ದ್ದು, ಜುಲೈ 10 ನೇ ತಾರೀಖಿನೊಳಗೆ ಅರ್ಜಿಯನ್ನು ಸಲ್ಲಿಸ ಬಹುದಾಗಿದೆ.
ವಿದ್ಯಾರ್ಹತೆ – ಎಸ್ ಎಸ್ ಎಲ್ ಸಿ(ಸಿಬಿಎಸ್ ಸಿ), ಎಸ್ ಎಸ್ ಎಲ್ ಸಿ ( ಐಸಿಎಸ್ ಇ), ಎಸ್ ಎಸ್ ಎಲ್ ಸಿ (ರಾಜ್ಯಗಳ ಬೋರ್ಡ್ ಹಾಗೂ ತತ್ಸಮಾನ ಅರ್ಹತೆ), ಎಸ್ ಎಸ್ ಎಲ್ ಸಿ (ಎಸ್ ಎಸ್ ಎಲ್)
ವಯೋಮಿತಿ : 18 ರಿಂದ 30ವರ್ಷದೊಳಗೆ
ವೇತನ : 18600- 32600
ಅರ್ಜಿ ಶುಲ್ಕ
1.ಮೀಸಲಾತಿಯುಳ್ಳವರಿಗೆ -50 ರೂ
2. ಜನರಲ್ – 100ರೂ
ಹೆಚ್ಚಿನ ಮಾಹಿತಿಗೆ ಈ ವೆಬ್ ಸೈಟ್ ಸಂಪರ್ಕಿಸಿ
https://kfdrecruitment.in