/home/u584543641/domains/suddidina.com/public_html/wp-content/themes/zox-news/amp-single.php on line 77

Warning: Trying to access array offset on value of type bool in /home/u584543641/domains/suddidina.com/public_html/wp-content/themes/zox-news/amp-single.php on line 77
" width="36" height="36">

ದಿನದ ಸುದ್ದಿ

ರೈಲ್ವೆ ನೇಮಕಾತಿಗೆ ಅರ್ಜಿ ಆಹ್ವಾನ

Published

on

ಸುದ್ದಿದಿನ ಡೆಸ್ಕ್: ಭಾರತೀಯ ರೈಲ್ವೆ ಇಲಾಖೆಯು ಪುರುಷರ ಮತ್ತು ಸ್ತ್ರೀ ಅಭ್ಯರ್ಥಿಗಳಿಂದ ವಿವಿಧ ಹುದ್ದೆಗೆ ಆನ್ಲೈನ್ ​​ಮೂಲಕ ಅರ್ಜಿ ಆಹ್ವಾನಿಸಿದೆ.

ರೈಲ್ವೆ ಪ್ರೊಟೆಕ್ಷನ್ ಫೋರ್ಸ್ (ಆರ್ ಪಿ ಎಫ್), ಸಬ್ ಇನ್ಸ್ಪೆಕ್ಟರ್ (ಎಸ್ಐ), ಭಾರತೀಯ ರೈಲ್ವೆ ಮತ್ತು ರೈಲು ರಕ್ಷಣೆಯ ವಿಶೇಷ ಪಡೆ (ಆರ್ ಪಿಎಸ್ ಎಫ್) ಹುದ್ದೆಗಳಿಗೆ ಆಸಕ್ತರು ಅರ್ಜಿ ಸಲ್ಲಿಸಬಹುದು. ಇಂಡಿಯನ್ ರೈಲ್ವೆಯ ಅಧಿಕೃತ ವೆಬ್ಸೈಟ್ನಲ್ಲಿ ಮಾತ್ರ ಅರ್ಜಿಗಳನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ.
ಇನ್ನು ಆರ್ ಪಿಎಸ್ ಎಫ್ ಆಯ್ಕೆ ಮಾಡುವವರು ಆರ್ ಪಿಎಸ್ ಎಫ್ ನಲ್ಲಿ ಮಾತ್ರ ಸೇವೆ ಸಲ್ಲಿಸಬೇಕಾಗಿರುತ್ತದೆ. ಎಲ್ಲಾ ವಲಯದ ಹುದ್ದೆಗಳಿಗೆ ಕಂಪ್ಯೂಟರ್ ಆಧಾರಿತ ಟೆಸ್ಟ್ (ಸಿಬಿಟಿ) ಏಕಕಾಲದಲ್ಲಿ ನಡೆಯಲಿದೆ.

ರೈಲ್ವೆ ನೇಮಕಾತಿ 2018

ನೇಮಕಾತಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ತಿಳಿಯಬೇಕಾದ ವಿವರಗಳು:

  • ಆನ್ ಲೈನ್ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗುವ ದಿನಾಂಕ: ಜೂನ್ 1, 2018
  • ಆನ್ ಲೈನ್ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಕೊನೆಯಾಗುವ ದಿನಾಂಕ: ಜೂನ್ 30, 2018
  • ಆನ್ ಲೈನ್ ಶುಲ್ಕ ಪಾವತಿಗೆ ಕೊನೆಯ ದಿನಾಂಕ: ಜುಲೈ 2, 2018.
  • ಆಫ್-ಲೈನ್ ಶುಲ್ಕ ಪಾವತಿಗೆ ಕೊನೆಯ ದಿನಾಂಕ: ಜುಲೈ 5, 2018

ರೈಲ್ವೆ ನೇಮಕಾತಿ 2018: ಹುದ್ದೆಗಳ ವಿವರ

  • ಪುರುಷ- 819 ಹುದ್ದೆಗಳು
  • ಮಹಿಳೆಯರು- 301 819 ಹುದ್ದೆಗಳು
  • 7 ನೇ ವೇತನ ಆಯೋಗದಂತೆ ವೇತನ ನೀಡಲಾಗುತ್ತದೆ.
  • ಸೆಪ್ಟೆಂಬರ್ ಮತ್ತು ಅಕ್ಟೋಬರ್ 2018 ರಲ್ಲಿ ತಾತ್ಕಾಲಿಕವಾಗಿ ಆನ್ಲೈನ್ ​​ಕಂಪ್ಯೂಟರ್ ಬೇಸ್ಡ್ ಟೆಸ್ಟ್ (ಸಿಬಿಟಿ) ನಡೆಯಲಿದೆ.

ರೈಲ್ವೆ ನೇಮಕಾತಿ ಅರ್ಹತಾ ಮಾನದಂಡ

  • ಅಭ್ಯರ್ಥಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿಯನ್ನು ಪೂರ್ಣಗೊಳಿಸಬೇಕು.
  • ಕನಿಷ್ಠ ವಯಸ್ಸಿನ ಮಿತಿ: 20 ವರ್ಷಗಳು
  • ಗರಿಷ್ಟ ವಯಸ್ಸಿನ ಮಿತಿ: 25 ವರ್ಷಗಳು

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version