ದಿನದ ಸುದ್ದಿ
ಅಪ್ಪು ನೆನಪು ; ಭಗತ್ ಸಿಂಗ್ ಗೆಳಯರ ಬಳಗದಿಂದ ಗಿಡನೆಡುವ ಕಾರ್ಯಕ್ರಮ
ಸುದ್ದಿದಿನ, ದಾವಣಗೆರೆ : ಪುನೀತ್ ರಾಜಕುಮಾರ ಅವರ ಸವಿನೆನಪಿಗಾಗಿ ‘ಅಪ್ಪು ಅಮರ’ ಎಂದು ಅವರಗೆರೆ ಭಗತ್ ಸಿಂಗ್ ಗೆಳಯರ ಬಳಗ ಮತ್ತು ವಿಕೇಂಡ್ ವಿತ್ ಅಂಕಲ್ಸ್ ಹಾಗೂ ಅವರಗೆರೆ ಗ್ರಾಮಸ್ತರು ಗಿಡಗಳನ್ನು ನೆಡುವುದರ ಮೂಲಕ ದೊಡ್ಮನೆ ಹುಡುಗನಿಗೆ ವಿಶೇಷ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ದೊಡ್ಮನೆ.ಕರಿಬಸಪ್ಪ.ಜಿ,ರಾಜು ಕೆರನಹಳ್ಳಿ,ರುದ್ರಾನಾಯ್ಕ.ಹೆಚ್,ದೊಡ್ಮನೆ ಮಂಜುನಾಥ್ ಎನ್, ರುದ್ರಾನಾಯ್ಕ.(ರೇಬಲ್) ಬಸವರಾಜ.ಹೆಚ್.ಹೆಚ್,ದೊಡ್ಮನೆ ಕರಿಯಪ್ಪ,ನಾಗರಾಜ್ ಅರ್ ,ಸಿದ್ದೇಶ್,ನಾಗರಾಜ ಗ್ಯಾರೇಜ್, ದೊಡ್ಮನೆ ಶಿವಣ್ಣ,ಅಣ್ಣೆಶ್ ಮತ್ತು ಅವರಗೆರೆ ಗ್ರಾಮಸ್ಥರ ಸಮ್ಮುಖದಲ್ಲಿ ವಿಶೇಷವಾಗಿ ಅಚರಿಸಲಾಯಿತು.
ಸುದ್ದಿದಿನ.ಕಾಂ|ವಾಟ್ಸಾಪ್|9980346243