ಕ್ರೀಡೆ

ಸೇಲ್ಸ್ ಬಾಯ್ ಆದ ಸಚಿನ್ ಮಗ !

Published

on

ಸುದ್ದಿದಿನ ಡೆಸ್ಕ್: ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ಮಗ ಅರ್ಜುನ್ ಸೇಲ್ಸ್ ಬಾಯ್ ಆಗಿದ್ದಾರೆ.

ಹೌದು, ಲಾರ್ಡ್ಸ್ ಮೈದಾನದ ಹೊರಗಡೆ ಅರ್ಜುನ್ ತೆಂಡೂಲ್ಕರ್ ರೇಡಿಯೋ ಮಾರಿ ಗಮನ ಸೆಳೆದಿದ್ದಾರೆ.
ಕೊರಳಲ್ಲಿ ಪಿಂಕ್ ಬಣ್ಣದ ರೇಡಿಯೋ ಮಾರಾಟದ ಸಾಧನವನ್ನು ಹಿಡಿದು ಮಾರಾಟ ಮಾಡಿದ್ದಾರೆ. ಈ ವೇಳೆ ಅಲ್ಲಿಯೇ ಇದ್ದ ಕ್ರಿಕೆಟರ್ ಹರಭಜನ್ ಸಿಂಗ್ ಅರ್ಜುನ್ ರ ಬಳಿ ಹೋಗಿ ಒಂದು ಸೆಲ್ಫಿ ಪಡೆದು, ಸಾಮಾಜಿಕ ತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ಅಂದಹಾಗೆ ಇದು ತಮಾಷೆಗೆ ಮಾಡಿರುವ ಕಾಯಕ. ಸಾಮಾಜಿಕ ಜಾಲತಾಣದಲ್ಲಿ ಚಿತ್ರ ಹಾಕಿದ್ದು, ಅಭಿಮಾನಿಗಳಿಂದ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.

Leave a Reply

Your email address will not be published. Required fields are marked *

Trending

Exit mobile version