ದಿನದ ಸುದ್ದಿ

ದುರಂತ ; ಐವರು ಯೋಧರ ಸಾವು

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನಡೆಸ್ಕ್:ಲಡಾಖ್‌ನಲ್ಲಿ ಯುದ್ಧ ಟ್ಯಾಂಕ್‌ನ ಸಮರಾಭ್ಯಾಸದ ಸಮಯದಲ್ಲಿ ಹಠಾತ್ ಪ್ರವಾಹ ಉಂಟಾಗಿ ಭಾರತೀಯ ಸೇನೆಯ ಐವರು ಯೋಧರು ಮೃತಪಟ್ಟಿದ್ದಾರೆ. ಲೇಹ್ ಪಟ್ಟಣದ ದೌಲತ್ ಬೇಗ್ ಓಡ್ ಪ್ರದೇಶದ ವಾಸ್ತವ ನಿಯಂತ್ರಣಾ ರೇಖೆಯ ಸಮೀಪ ನಿನ್ನೆ ಯೋಧರು ಯುದ್ಧ ಟ್ಯಾಂಕ್ ಸಮರಾಭ್ಯಾಸದಲ್ಲಿ ನಿರತರಾಗಿದ್ದರು ಎಂದು ಮೂಲಗಳು ತಿಳಿಸಿವೆ.

https://x.com/ANI/status/1806933405508260138?t=BXY1qs8iC8VWZF-WC962wQ&s=19

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version