ಕ್ರೀಡೆ

ಏಷ್ಯಾ ಕಪ್: ಬಾಂಗ್ಲಾ ಮೇಲೆ ಸವಾರಿ ಮಾಡಿದ ಟೀಂ ಇಂಡಿಯಾ

Published

on

ಸುದ್ದಿದಿನ ಡೆಸ್ಕ್: ಏಷ್ಯಾ ಕಪ್ ಪಂದ್ಯಾವಳಿಯಲ್ಲಿ ಭಾರತ ಕ್ರಿಕೆಟ್ ತಂಡದ ಬಾಂಗ್ಲಾ ದೇಶದ ವಿರುದ್ಧ ಸುಲಭ ಜಯ ಸಾಧಿಸಿದೆ. ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡ ಭಾರತ ತಂಡದ ಬೌಲರ್‍ಗಳು ಬಾಂಗ್ಲಾ ತಂಡವನ್ನು 173 ರನ್‍ಗಳಿಗೆ ಕಟ್ಟಿ ಹಾಕಿದರು. ಟೀಂ ಇಂಡಿಯಾದ ರವೀಂದ್ರ ಜಡೇಜಾ 4, ಬುಮ್ರಾ ಹಾಗೂ ಭುವನೇಶ್ವರ್ ಕುಮಾರ್ ತಲಾ ಮೂರು ವಿಕೆಟ್ ಕಿತ್ತರು. ಬಿಳಿಕ ಬ್ಯಾಟ್ ಮಾಡಿದ ಭಾರತ ಭಾರತ 3 ವಿಕೆಟ್‍ಗಳ ನಷ್ಟಕ್ಕೆ 174ಕ್ಕೆ ರನ್ ಸೇರಿ ಗೆಲುವು ಸಾಧಿಸಿತು. ನಾಯಕ ರೋಹಿತ್ ಶರ್ಮಾ 83 ರನ್ ಗಳಿಸಿದರು.

Trending

Exit mobile version