/home/u584543641/domains/suddidina.com/public_html/wp-content/themes/zox-news/amp-single.php on line 77

Warning: Trying to access array offset on value of type bool in /home/u584543641/domains/suddidina.com/public_html/wp-content/themes/zox-news/amp-single.php on line 77
" width="36" height="36">

ಕ್ರೀಡೆ

ಏಷ್ಯಾಕಪ್ ಟಿ 20 ಟೂರ್ನಮೆಂಟ್ | ಸೆ.19 ಭಾರತ v/s ಪಾಕಿಸ್ತಾನ ಕದನ

Published

on

ಸುದ್ದಿದಿನ ಡೆಸ್ಕ್ | 14 ನೇ ಆವೃತ್ತಿಯ ಏಷ್ಯಾಕಪ್ ಟಿ20 ಟೂರ್ನಮೆಂಟ್ ಈ ಬಾರಿ ಭಾರತದಲ್ಲಿ ನಡೆಯುತ್ತಿಲ್ಲ. ಬದಲಿಗೆ ದುಬೈನಲ್ಲಿ ನಡೆಯಲಿದೆ. ಒನ್ ಡೇ ಇಂಟರ್ ನ್ಯಾಶನಲ್ ಮಾದರಿಯಲ್ಲಿ ಈ ಟೂರ್ನಮೆಂಟ್ ಆಯೋಜನೆಗೊಂಡಿದೆ.

ಈ ಹಿನ್ನೆಲೆಯಲ್ಲಿ ಏಷ್ಯಾಕಪ್ ನ ವೇಳಾಪಟ್ಟಿಯನ್ನು ಪ್ರಕಟಗೊಂಡಿದೆ. ಸೆಪ್ಟೆಂಬರ್15 ರಿಂದ13 ದಿನಗಳ ಕಾಲ ಟೂರ್ನಮೆಂಟ್ ನಡೆಯಲಿದ್ದು, ಸೆಪ್ಟೆಂಬರ್19 ರಂದು ಭಾರತ-ಪಾಕಿಸ್ತಾನದ ಲೀಗ್ ಮ್ಯಾಚ್ ನಡೆಯಲಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version