ದಿನದ ಸುದ್ದಿ
ಲಷ್ಕರ್-ಇ-ತೊಯ್ಬ ಭಯೋತ್ಪಾದಕರ ಹತ್ಯೆ
ಸುದ್ದಿದಿನ ಡೆಸ್ಕ್ : ಕೇಂದ್ರಾಡಳಿತ ಪ್ರದೇಶ ಜಮ್ಮು-ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಪಾಹೂ ಪ್ರದೇಶದಲ್ಲಿ ಭದ್ರತಾ ಪಡೆಗಳು ಹಾಗೂ ಭಯೋತ್ಪಾದಕರ ನಡುವೆ ಸಂಜೆ ನಡೆದ ಗುಂಡಿನ ಕಾಳಗದಲ್ಲಿ ಮೂವರು ಲಷ್ಕರ್-ಇ-ತೊಯ್ಬ ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ. ಪಾಹೂ ಪ್ರದೇಶವನ್ನು ಭದ್ರತಾ ಪಡೆಗಳ ಜಂಟಿ ತಂಡ ಸುತ್ತುವರೆದು ಶೋಧನಾ ಕಾರ್ಯಾಚರಣೆ ನಡೆಸಿತು.
J&K | Three terrorists of the proscribed terror outfit LeT were eliminated in an encounter that broke out in the Pahoo area of Pulwama. Operation in progress: Police
(Visuals deferred by unspecified time) pic.twitter.com/KbdbRezNB8
— ANI (@ANI) April 24, 2022
ಸುದ್ದಿದಿನ.ಕಾಂ|ವಾಟ್ಸಾಪ್|9980346243