ದಿನದ ಸುದ್ದಿ
ಉದ್ಘಾಟನೆಯಾದ ಎರಡು ತಿಂಗಳಲ್ಲಿಯೇ ಕುಸಿದ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣ ದುರಸ್ತಿ
ಸುದ್ದಿದಿನ ಡೆಸ್ಕ್ : ಉದ್ಘಾಟನೆಯಾದ ಕೇವಲ ಎರಡು ತಿಂಗಳಲ್ಲಿಯೇ ಕುಸಿದ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣವನ್ನು ತಿಂಗಳೊಳಗೆ ದುರಸ್ಥಿ ಮಾಡಲಾಗುವುದು. ಕಳೆದ ವಾರ ಭಾರಿ ಮಳೆಯಿಂದ ಕ್ರೀಡಾಂಗಣಕ್ಕೆ ಹಾನಿಯಾಗಿದೆ.
ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣವನ್ನು ಒಂದು ತಿಂಗಳೊಳಗೆ ದುರಸ್ತಿ ಮಾಡಲಾಗುವುದು. ಕ್ರೀಡಾಂಗಣದ ಉಳಿದ ಭಾಗವನ್ನು ಮುಗಿಸುವಂತೆ ಅಧಿಕಾರಿಗಳಿಗೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸೂಚನೆ ನೀಡಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243