ಸುದ್ದಿದಿನ ಡೆಸ್ಕ್ | ವಾಜಪೇಯಿಯವರ ಶ್ರದ್ಧಾಂಜಲಿಗೆ ವಿರೋಧ ವ್ಯಕ್ತಪಡಿಸಿದ MIM ನ ಶಾಸಕ ಸಯ್ಯದ್ ಮತೀನ್‍ಗೆ ಬಿತ್ತು ಸದನದಲ್ಲಿ ಗೂಸ.
ಮಹಾರಾಷ್ಟ್ರದ ಔರಂಗಾಬಾದ್ ನ ನಗರಸಭೆಯಲ್ಲಿ ವಾಜಪೇಯಿಯವರಿಗೆ ಶ್ರದ್ಧಾಂಜಲಿ ಸಲ್ಲಿಸಲು ವಿರೋಧ ವ್ಯಕ್ತಪಡಿಸಿದ ಒವೈಸಿಯ ಎಂ.ಐ.ಎಂ ನ ಕಾರ್ಪೋರೇಟರ್ ಸಯ್ಯದ್ ಮತೀನ್ ಅನ್ನು ಹಿಗ್ಗಾಮುಗ್ಗಾ ತಳಿಸಿದ ಇತರ ಸದಸ್ಯರು.