ಕ್ರೀಡೆ
ಆಸ್ಟ್ರೇಲಿಯಾ ಕ್ರಿಕೆಟ್ ದಿಗ್ಗಜ ಆಂಡ್ರ್ಯೂ ಸೈಮಂಡ್ಸ್ ಕಾರು ಅಪಘಾತದಲ್ಲಿ ನಿಧನ : ಗಣ್ಯರ ಕಂಬನಿ
ಸುದ್ದಿದಿನ ಡೆಸ್ಕ್ : ಆಸ್ಟ್ರೇಲಿಯಾ ಕ್ರಿಕೆಟ್ ದಿಗ್ಗಜ, ಆಲ್ ರೌಂಡರ್ ಆಂಡ್ರ್ಯೂ ಸೈಮಂಡ್ಸ್ ಕಾರು ಅಪಘಾತದಲ್ಲಿ ನಿಧನರಾಗಿದ್ದಾರೆ. ಆಸೀಸ್ನ ಕ್ವೀನ್ಸ್‌ಲ್ಯಾಂಡ್‌ನಲ್ಲಿ ನಡೆದ ಅಪಘಾತದಲ್ಲಿ 46 ವರ್ಷದ ಸೈಮಂಡ್ಸ್ ಸಾವನ್ನಪ್ಪಿದ್ದಾರೆ.
ತುಟಿಗೆ ಬಬಲ್ ಗಮ್ ಹಚ್ಚಿಕೊಂಡು ವಿಶೇಷವಾಗಿ ಗಮನ ಸೆಳೆಯುತಿದ್ದ ಸೈಮಂಡ್ಸ್ ತಾಯಿ ಮೂಲತಹ ಆಫ್ರಿಕಾದವರಾಗಿ ಆಸ್ಟ್ರೇಲಿಯಾಗೆ ವಲಸೆ ಬಂದವರು. ಈತನ ತಾಯಿ ತರಕಾರಿ ವ್ಯಾಪಾರ ಮಾಡಿಕೊಂಡು ಮಗನ ಕ್ರಿಕೆಟ್ ಕೆರಿಯರ್ ಗೆ ಪ್ರೋತ್ಸಾಹ ನೀಡಿದ್ದರು.
ಬಡತನದಲ್ಲಿ ಬೆಳೆದು ಬಂದಿದ್ದ ಧೃಡಕಾಯದ ಈ ಆಲ್ ರೌಂಡರ್ ಆಸ್ಟ್ರೇಲಿಯಾ ತಂಡಕ್ಕೆ ಗ್ರೇಟ್ ಫಿನಿಶರ್ ಆಗಿ ಹಲವು ಗೆಲುವುಗಳನ್ನು ತಂದು ಕೊಟ್ಟಿದ್ದ ಹಾಗೂ ವಿಶ್ವಕಪ್ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು.ಆಂಡ್ರ್ಯೂ ಸೈಮಂಡ್ಸ್ ಗೆ ಹಲವು ಕ್ರಿಕೆಟಿಗರು, ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.
Andrew Symond’s demise is shocking news for all of us to absorb. Not only was he a brilliant all-rounder, but also a live-wire on the field. I have fond memories of the time we spent together in Mumbai Indians.
May his soul rest in peace, condolences to his family & friends. pic.twitter.com/QnUTEZBbsD
— Sachin Tendulkar (@sachin_rt) May 15, 2022
We express our deepest sympathies to Andrew's family.
We are all hurting and will miss him greatly. His former teammates will remember his loyalty & recall the fun times with great fondness.
Full statement from QC Chair & former teammate Chris Simpson: https://t.co/nUjs6AsxXM pic.twitter.com/L68HQEO6Bk
— Queensland Cricket (@qldcricket) May 15, 2022
Absolutley stunned . Devastating news 🙁 . Thoughts and prayers with Andrews family . RIP https://t.co/mUvSpY52Ni
— Rohan Gavaskar (@rohangava9) May 14, 2022
ಸುದ್ದಿದಿನ.ಕಾಂ|ವಾಟ್ಸಾಪ್|9980346243