ದಿನದ ಸುದ್ದಿ

ಪ್ರಮಾಣಿಕತೆ ಮೆರೆದ ಆಟೋ ಡ್ರೈವರ್

Published

on

ಸುದ್ದಿದಿನ, ಬೆಂಗಳೂರು : ನಗರದ ಗೌರಿ ಪಾಳ್ಯದ ಆಟೋ ಇಳಿದು ಪರ್ಸ್ ಮರೆತಿದ್ದ ಸುದೀರ್ ಅವರ ಮೂರು ಸಾವಿರ ನಗದಿನೊಂದಿಗೆ ಪ್ರಮುಖ ದಾಖಲೆಗಳಿದ್ದ ಪರ್ಸ್‌ ಅನ್ನು ವಾರಸುದಾರಿಗೆ ಮರಳಿಸಿ ಎಸ್ ಜಿ ಫರಾದ್ ಎಂಬ ಆಟೋ ಚಾಲಕ ಪ್ರಮಾಣಿಕತೆ ಮೆರೆದಿದಿದ್ದಾರೆ.ಡ್ರೈವರ್ ಕಾರ್ಯಕ್ಕೆ ಪೊಲೀಸ್ ಕಮೀಷನರ್ ಟಿ ಸುನಿಲ್ ಕುಮಾರ್ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

Leave a Reply

Your email address will not be published. Required fields are marked *

Trending

Exit mobile version