ದಿನದ ಸುದ್ದಿ

ರೈತರಿಂದ ‘ಆಕ್ಸಿಸ್ ಬ್ಯಾಂಕ್’ ಚಲೋ..!?

Published

on

ಸುದ್ದಿದಿನ,ತುಮಕೂರು : ರೈತರು ಆಕ್ಸಿಸ್ ಬ್ಯಾಂಕ್ ಚಲೋ ಮಾಡಲು ನಿರ್ಧಾರ ಮಾಡಿದ್ದಾರೆ ಎಂದು ಆಕ್ಸಿಸ್ ಬ್ಯಾಂಕ್ ನಿಂದ ರೈತರಿಂಗೆ ವಾರೆಂಟ್ ವಿಚಾರ ತುಮಕೂರಿನಲ್ಲಿ ಶಾಸಕ ಗೌರಿಶಂಕರ್ ಹೇಳಿದರು.

ರಾಷ್ಟ್ರೀಕೃತ ಬ್ಯಾಂಕ್ ಗಳು ಸರ್ಕಾರದ ಅಡಿ ಬರುವುದರಿಂದ ಯಾವುದೇ ಸಮಸ್ಯೆಯಿಲ್ಲ. ಬೇರೆ ರಾಜ್ಯಗಳೊಂದಿಗೆ ಒಂಪ್ಪದ ಮಾಡಿಕೊಂಡು ಅವರದ್ದೇ ಆದ ನೀತಿ ನಿಯಮಗಳನ್ನು ರೂಪಿಸಿಕೊಂಡಿದ್ದಾರೆ.
ನಮ್ಮ ಸಿಎಂ ಈ ಬಗ್ಗೆ ಗಮನ ಹರಿಸುತ್ತಾರೆ, ಬಗೆ ಹರಿಸುತ್ತಾರೆ‌ ಎಂದರು.ನಮ್ಮ ಕ್ಷೇತ್ರದಲ್ಲಿ ಅಂತ ಸಮಸ್ಯೆಯಿಲ್ಲ, ಒಂದ್ವೇಳೆ ಸಮಸ್ಯೆ ಕಂಡು ಬಂದರೆ ಅಂತಹ ಬ್ಯಾಂಕ್ ಗಳಿಗೆ ನಾವೇ ಬೀಗ ಹಾಕಿಸುತ್ತೇವೆ ಎಂದು ಗುಡುಗಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version