ದಿನದ ಸುದ್ದಿ

‘ಗುಜರಾತ್ ಅಭಿವೃದ್ಧಿ ಮಾದರಿ’ ಬಟಾಬಯಲು ಮಾಡಿದ ಬಿ.ಕೆ. ಹರಿ‌ಪ್ರಸಾದ್

Published

on

ಸುದ್ದಿದಿನ ಡೆಸ್ಕ್ : ನಲವತ್ತು ವರ್ಷಗಳ ಹಿಂದೆ ಬೆಂಗಳೂರಿನಿಂದ ದೆಹಲಿಗೆ ಒಂದೇ ಒಂದು ವಿಮಾನವಿತ್ತು. ಇಂದು ನೂರಕ್ಕೂ ಹೆಚ್ಚು ವಿಮಾನಗಳು ಹಾರಾಟ ನಡೆಸುತ್ತಿವೆ. ಬೆಂಗಳೂರು ವಿಮಾನ ನಿಲ್ದಾಣ ದೇಶದಲ್ಲಿ ಮೂರನೇ ಅತಿ ದೊಡ್ಡ ವಿಮಾನ ನಿಲ್ದಾಣ ಎಂಬ ಖ್ಯಾತಿ ಗಳಿಸಿದೆ. ಶಿಕ್ಷಣ, ಆರೋಗ್ಯ ಸೇರಿದಂತೆ ಪ್ರಮುಖ ಕ್ಷೇತ್ರಗಳಲ್ಲಿ ಕರ್ನಾಟಕವು ಗುಜರಾತ್‌ಗಿಂತ ಹಲವು ಪಟ್ಟು ಮುಂದಿದೆ.

ವಿಪರ್ಯಾಸವೆಂದರೆ, ಹೆಣ್ಣು ಮಕ್ಕಳ ಶಿಕ್ಷಣದಲ್ಲಿ ದೇಶದ 21 ರಾಜ್ಯಗಳ ಪೈಕಿ ಗುಜರಾತ್‌ 20ನೇ ಸ್ಥಾನ ಪಡೆದಿದೆ! ಇದು ಗುಜರಾತ್ ಅಭಿವೃದ್ಧಿ‌ ಮಾದರಿಯೇ? ಎಂದು ಬಿ‌.ಕೆ. ಹರಿಪ್ರಸಾದ್ ಗುಜರಾತ್ ಅಭಿವೃದ್ಧಿ ಮಾದರಿ ಬಟಾಬಯಲು ಮಾಡಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version