ಕ್ರೀಡೆ
ದಾಂಪತ್ಯ ಜೀವನಕ್ಕೆ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್
ಸುದ್ದಿದಿನ ಡೆಸ್ಕ್ : ಏಸ್ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಶುಕ್ರವಾರ ಶಟ್ಲರ್ ಪರುಪಳ್ಳಿ ಕಶ್ಯಪ್ ಅವರನ್ನು ವಿವಾಹವಾದರು. ದಂಪತಿಗಳು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಒಂದೇ ರೀತಿಯ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. “ಹ್ಯಾಸ್ಟ್ಟ್ಯಾಗ್ ‘ಜಸ್ಟ್ ಮ್ಯಾರೀಡ್’ ಶೀರ್ಷಿಕೆಯೊಂದಿಗೆ” ನನ್ನ ಜೀವನದ ಅತ್ಯುತ್ತಮ ಪಂದ್ಯ ” ಎಂಬ ಶೀರ್ಷಿಕೆಯೊಂದಿಗೆ
Best match of my life ❤️…#justmarried ☺️ pic.twitter.com/cCNJwqcjI5
— Saina Nehwal (@NSaina) December 14, 2018