ದಿನದ ಸುದ್ದಿ
ಬ್ರೇಕಿಂಗ್ | ಬೆಂಗಳೂರು ಬಾಂಬ್ ಸ್ಪೋಟ ಪ್ರಕರಣ : ಉಗ್ರನ ಬಂಧನ
ಸುದ್ದಿದಿನ ಡೆಸ್ಕ್ : ಬೆಂಗಳೂರಿನ ಮಡಿವಾಳ ಚೆಕ್ ಪೊಸ್ಟ್ ಬಳಿ ಬಾಂಬ್ ಬಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸ್ ಮೊಸ್ಟ್ ವಾಟೆಂಡ್ ಉಗ್ರನನ್ನು ಬಂಧಿಸಿದ್ದಾರೆ.
2008 ರಲ್ಲಿ ಮಡಿವಾಳದಲ್ಲಿ ನಡೆದಿದ್ದ ಬಾಂಬ್ ಸ್ಪೋಟ. 10 ವರ್ಷಗಳಿಂದ ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದ ಸಿಸಿಬಿ ಕೊನೆಗೂ ಸಲೀಮ್ ಎಂಬಾತನ್ನು ಕೇರಳದಲ್ಲಿ ಬಂಧಿಸಲಾಗಿದೆ.
ಬಾಂಬ್ ಸ್ಪೋಟದಲ್ಲಿ ಒರ್ವ ಮಹಿಳೆ ಮೃತಪಟ್ಟಿದ್ದರು. ACP ಸುಬ್ರಮಣ್ಯ ನೇತೃತ್ವದ ತಂಡದಿಂದ ಬಂಧಿಸಲಾಗಿದೆ. ಈತನನ್ನು ಕೇರಳದಲ್ಲಿ ಬಂಧಿಸಿದ ಸಿಸಿಬಿ ಪೊಲೀಸರು ಬೆಂಗಳೂರಿಗೆ ಕರೆತರುತ್ತಿರುತ್ತಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401