ದಿನದ ಸುದ್ದಿ

ಬೆಳಗಾವಿ‌ ಕೋವಿಡ್-19 | 9 ಜನರು ಗುಣಮುಖ: ಆಸ್ಪತ್ರೆಯಿಂದ ಡಿಸ್ಚಾರ್ಜ್

Published

on

ಸುದ್ದಿದಿನ,ಬೆಳಗಾವಿ: ಕೋವಿಡ್-19 ಸೋಂಕು ತಗುಲಿದ್ದ ಏಳು ತಿಂಗಳ ಹೆಣ್ಣು ಮಗು ಸೇರಿದಂತೆ 9 ಜನರು ಸಂಪೂರ್ಣ ಗುಣಮುಖರಾಗಿದ್ದು, ಇಂದು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿರುತ್ತದೆ.

ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಬಿಮ್ಸ್) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಎಂದು ಬಿಮ್ಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಏಳು ತಿಂಗಳ ಮಗುವಿನ ಆರೈಕೆಯಲ್ಲಿ ಇದ್ದ ತಂದೆ ಹಾಗೂ ತಾಯಿಯ ವರದಿ ಕೂಡ ನೆಗೆಟಿವ್ ಬಂದಿರುವುದರಿಂದ ಬಿಡುಗಡೆಗೊಳಿಸಲಾಗಿರುತ್ತದೆ.

ಬಿಡುಗಡೆ ಹೊಂದಿದವರ ವಿವರ

ಪಿ-1226 -ಕುಡಚಿ
ಪಿ-1227- ನಿಪ್ಪಾಣಿ
ಪಿ-1489- ಮೊಳವಾಡ, ಅಥಣಿ
ಪಿ-1490- ಮೊಳವಾಡ, ಅಥಣಿ
ಪಿ-1491 – ಸಂಪಗಾಂವ, ಬೈಲಹೊಂಗಲ
ಪಿ-1492 – ಸಂಪಗಾಂವ, ಬೈಲಹೊಂಗಲ
ಪಿ-1493 – ಮೊಳವಾಡ, ಅಥಣಿ
ಪಿ-1496(ಏಳು ತಿಂಗಳ ಹೆಣ್ಣು ಮಗು)
ಪಿ-1562 – ಹಿರೇಬಾಗೇವಾಡಿ, ಬೆಳಗಾವಿ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version