ದಿನದ ಸುದ್ದಿ
ದ್ವೀಪದಂತಾಗಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ನಿವಾಸ
ಸುದ್ದಿದಿನ,ಬೆಳಗಾವಿ : ಘಟಪ್ರಭಾ ನದಿ ಪ್ರವಾಹಕ್ಕೆ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ನಿವಾಸ ಹಾಗೂ ಅವರ ಗೃಹ ಕಚೇರಿ ಜಲಾವೃತಗೊಂಡಿದ್ದು, ನಡುಗಡ್ಡೆಯ ಸಣ್ಣ ದ್ವೀಪದಂತೆ ಕಾಣುತ್ತಿದೆ.
ನೀರಿನಿಂದ ಸಂಪೂರ್ಣ ಜಲಾವೃತಗೊಂಡಿದ್ದು, ಮುಖಂಡರ ಒತ್ತಾಯ ಮೇರಿಗೆ ಶಾಸಕರು ತಮ್ಮ ನಿವಾಸ ತೊರೆದು ಹಳೆಯ (ಹೊಸಪೇಟಿ ಗಲ್ಲಿ )ಗೆ ಸ್ಥಳಾಂತಗೊಂಡಿದ್ದಾರೆ.
ಕೃಪೆ : ಉದಯಕಾಲ ನ್ಯೂಸ್
ಸುದ್ದಿದಿನ.ಕಾಂ|ವಾಟ್ಸಾಪ್|9980346243